ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಹುಡುಕುತ್ತಿದ್ದರೆ ಇಲ್ಲೊಂದು ಅದ್ಭುತವಾದ ಅವಕಾಶ ಇದ್ದು, ಬಾಗಲಕೋಟೆ ಜಿಲ್ಲೆಯ ಸಿಂದಗಿಯ ಬ್ಯಾಂಕ್ನಲ್ಲಿ ಕೆಲ ಖಾಲಿ ಇದೆ. ಕರ್ನಾಟಕ ಸರ್ಕಾರದ ಸಹಕಾರ ಇಲಾಖೆಯಿಂದ ಮಾನ್ಯತೆ ಪಡೆದಿರುವ ಸಿಂದಗಿ ಅರ್ಬನ್ ಬ್ಯಾಂಕ್ ಹೊಸ (Bank Job) ನೇಮಕಾತಿ ಪ್ರಕ್ರಿಯೆಯನ್ನು ಆರಂಭ ಮಾಡಿದ್ದು, ಸುಮಾರು 10 ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದೆ. ಆ ಹುದ್ದೆಗೆ ಸಂಬಂಧಪಟ್ಟ ಹೆಚ್ಚಿನ ಮಾಹಿತಿ ಇಲ್ಲಿದೆ.
ಹುದ್ದೆಯ ಬಗ್ಗೆ ಮಾಹಿತಿ
ಒಟ್ಟು ಹುದ್ದೆಗಳು: 10
ಜೂನಿಯರ್ ಅಸಿಸ್ಟೆಂಟ್ – 6 ಹುದ್ದೆಗಳು
ಪಿಯೂನ್ – 4 ಹುದ್ದೆಗಳು
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20 ಡಿಸೆಂಬರ್
ಹುದ್ದೆಗೆ ಬೇಕಾದ ವಿದ್ಯಾರ್ಹತೆ
ಜೂನಿಯರ್ ಅಸಿಸ್ಟೆಂಟ್ ಹುದ್ದೆಗೆ:
ಪದವಿ
ಕನಿಷ್ಠ 60% ಅಂಕಗಳು ಇರಬೇಕು
ಬ್ಯಾಂಕಿಂಗ್ ಮತ್ತು ಕಂಪ್ಯೂಟರ್ ಜ್ಞಾನಕ್ಕೆ ಆದ್ಯತೆ
ಪಿಯೂನ್ ಹುದ್ದೆಗೆ:
SSLC/PUC ಪಾಸ್ ಆಗಿರಬೇಕು
ಕನಿಷ್ಠ 45% ಅಂಕಗಳಿರಬೇಕು
ವೇತನ:
ಜೂನಿಯರ್ ಅಸಿಸ್ಟೆಂಟ್: 27, 650 ರಿಂದ 52, 650 ರೂಪಾಯಿ ವರೆಗೆ.
ಪಿಯೂನ್: 19, 950 ರಿಂದ 37, 900 ರೂಪಾಯಿ ವರೆಗೆ
ಅರ್ಜಿ ಶುಲ್ಕ:
ಜೂನಿಯರ್ ಅಸಿಸ್ಟೆಂಟ್: 1000 ರೂ + GST
ಪಿಯೂನ್: 500 ರೂ + GST
ಅರ್ಜಿ ಸಲ್ಲಿಸುವ ವಿಧಾನ:
ಅಭ್ಯರ್ಥಿಗಳು ಬ್ಯಾಂಕ್ ಅಧಿಕೃತ ವೆಬ್ಸೈಟ್ https://sindagiurbanbank.buffersoft.com/ ಮೂಲಕ ಆನ್ಲೈನ್ ಅರ್ಜಿ ಸಲ್ಲಿಸಬೇಕು
ಇದನ್ನೂ ಓದಿ: ಬರೋಬ್ಬರಿ 2381 ಹುದ್ದೆಗಳಿಗೆ ಅರ್ಜಿ ಆಹ್ವಾನ, ಡಿಗ್ರಿ ಆಗಿದ್ರೆ ಸಾಕು
