Karan Johar: ಬಾಲಿವುಡ್ ಈಸ್ ಬ್ಯಾಕ್, ಹೀಗ್ಯಾಕಂದ್ರು ಸ್ಟಾರ್ ನಿರ್ದೇಶಕ?
ಮುಂಬೈ: ಕಳೆದ ಕೆಲ ವರ್ಷದಿಂದ ಬಾಲಿವುಡ್‌ನಲ್ಲಿ ಬಂದ ಸಿನಿಮಾಗಳು ಹೇಳಿಕೊಳ್ಳುವಂತಹ ಯಶಸ್ಸನ್ನ ಗಳಿಸಿಕೊಂಡಿಲ್ಲ. ಆದರೆ ಇದೀಗ ಮತ್ತೆ ಬಾಲಿವುಡ್‌ನಲ್ಲಿ ಸಿನಿಮಾಗಳು ಯಶಸ್ಸು ಗಳಿಸುವಂತೆ ಹೆಜ್ಜೆ ಇಡುತ್ತಿದ್ದು, ಈ ಬಗ್ಗೆ ಸಿನಿಮಾ ನಿರ್ದೇಶಕ ಕರಣ್ ಜೋಹರ್ (Karan Johar) ಸಂತೋಷ ವ್ಯಕ್ತಪಡಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ಕರಣ್ ಈ ವಿಚಾರವಾಗಿ ಕರಣ್ ಜೋಹರ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಬಾಕ್ಸ್ ಆಫೀಸ್‌ನಲ್ಲಿ ಸತತ ಹಿಟ್‌ಗಳು ಬಾಲಿವುಡ್‌ನ ದೀರ್ಘಾವಧಿಯ ಸ್ಥಾನವನ್ನು ಭದ್ರಪಡಿಸಿವೆ ಎಂದು ಹೇಳಿದ್ದಾರೆ. ಇತ್ತೀಚೆಗೆ ಬಂದ ಎರಡು…
