sandhya m

ಶಿವಮೊಗ್ಗದ ಸಾಗರದವರಾದ ಸಂಧ್ಯಾ.ಎಂ ಪತ್ರಿಕೋದ್ಯಮದಲ್ಲಿ 5 ವರ್ಷಗಳ ಅನುಭವ ಹೊಂದಿದ್ದಾರೆ. ಇವರು ಆಂಗ್ಲ ಸಾಹಿತ್ಯ ವಿಷಯದಲ್ಲಿ ಪದವಿ ಹಾಗೂ ಮೈಸೂರಿನ ಅಮೃತಾ ಸ್ಕೂಲ್‌ ಆಫ್ ಆರ್ಟ್ಸ್‌ನಲ್ಲಿ ಫಿಲ್ಮ್‌ ಮೇಕಿಂಗ್‌ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ನ್ಯೂಸ್‌18 ಕನ್ನಡ ವೆಬ್‌ಸೈಟ್‌ನಲ್ಲಿ ಹಿರಿಯ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸಿರುವ ಇವರು ಈಗ ನವಸಮಾಜ.ಕಾಂನಲ್ಲಿ ಕಂಟೆಂಟ್‌ ಪ್ರೊಡ್ಯೂಸರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪ್ರಚಲಿತ ರಾಜಕೀಯ ಸುದ್ದಿ, ಸಿನಿಮಾ ಹಾಗೂ ಪ್ರವಾಸ ಸಂಬಂಧಿತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. ಪತ್ತೆದಾರಿ ಕಾದಂಬರಿ ಓದುವುದು ಇವರ ನೆಚ್ಚಿನ ಹವ್ಯಾಸವಾಗಿದ್ದು,ರವಿ ಬೆಳಗೆರೆ ಬರಹ ಇವರಿಗೆ ಅಚ್ಚುಮೆಚ್ಚು.

christmas special express train from bengaluru to bidar

CHRISTMAS: ಕ್ರಿಸ್‌ಮಸ್‌ ಹಿನ್ನೆಲೆ ವಿಶೇಷ ಎಕ್ರಪ್ರೆಸ್‌ ರೈಲು ಸಂಚಾರ ಆರಂಭ

ಬೆಂಗಳೂರು: ಇನ್ನೇನು ಕೆಲವೇ ದಿನಗಳಲ್ಲಿ ಕ್ರಿಸ್‌ಮಸ್‌ ಹಬ್ಬ ಬರುತ್ತದೆ. ಈ ಸಮಯದಲ್ಲಿ ರಜೆ ಇರುವುದರಿಂದ ಬಹಳಷ್ಟು ಜನರು ಊರುಗಳಿಗೆ ಹೋಉತ್ತಾರೆ. ಅದರಲ್ಲೂ ಹೊಸ ವರ್ಷ ಸಹ ಹತ್ತಿರ ಇರುತ್ತದೆ. ಇದರಿಂದ ಪ್ರವಾಸ ಹೋಗುವವರು ಜಾಸ್ತಿ ಇರುತ್ತಾರೆ. ಕ್ರಿಸ್‌ಮಸ್‌ (Christmas) ಸಮಯದಲ್ಲಿ ಜನರನ್ನ ನಿಭಾಯಿಸಲು ಸುಲಭವಾಗಲಿ ಎಂದು ವಿಶೇಷ ಎಕ್ಸ್‌ಪ್ರೆಸ್‌ ರೈಲು (Express Train) ಆರಂಭ ಮಾಡಲು ನೈಋತ್ಯ ರೈಲ್ವೆ ಇಲಾಖೆ ನಿರ್ಧಾರ ಮಾಡಿದೆ. ಬೆಂಗಳೂರು  ಮತ್ತು ಬೀದರ್ ನಡುವೆ ಎಕ್ಸ್‌ಪ್ರೆಸ್‌ ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆ…

Read More
winter health care tips

WINTER: ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಟಿಪ್ಸ್‌ ಫಾಲೋ ಮಾಡಿ

ಚಳಿಗಾಲ ಆರಂಭವಾಗಿದೆ. ಸಂಜೆಯ ನಂತರ ಮನೆಯಿಂದ ಹೊರಗೆ ಕಾಲಿಡೋದು ಕಷ್ಟ ಎನ್ನುವ ರೀತಿ ಆಗಿದೆ. ಈ ಚಳಿಗಾಲ ಬಂತು ಎಂದರೆ ಅದರ ಜೊತೆಗೆ ಆರೋಗ್ಯ ಸಮಸ್ಯೆಗಳು ಸಹ ಬರುತ್ತದೆ. ಈ ಸಮಯದಲ್ಲಿ ದೇಹದ ರೋಗನಿರೋಧಕ ಶಕ್ತಿ ಸ್ವಲ್ಪ ದುರ್ಬಲಗೊಳ್ಳುತ್ತದೆ, ಆದ್ದರಿಂದ ಆಹಾರ ಮತ್ತು ಜೀವನಶೈಲಿಯನ್ನು ಕಾಳಜಿ ವಹಿಸದಿದ್ದರೆ, ಶೀತ, ಕೆಮ್ಮು, ಜ್ವರದಿಂದ ಹಿಡಿದು ಕೀಲು ನೋವಿನವರೆಗೆ ಅನೇಕ ರೋಗಗಳು ನಮ್ಮನ್ನ ಕಾಡಬಹುದು. ಹಾಗಾಗಿ ಈ ಚಳಿಗಾಲದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಈ ಸಮಯದಲ್ಲಿ ತುಂಬಾ ಕಾಳಜಿ ವಹಿಸಿದರೆ…

Read More
samantha ruth prabhu got married to raj nidhimoru

SAMANTHA: ಅಭಿಮಾನಿಗಳಿಗೆ ಸರ್ಪ್ರೈಸ್‌ ಕೊಟ್ಟ ಸಮಂತಾ, ಸದ್ದಿಲ್ಲದೆ ಮದುವೆಯಾದ ನಟಿ

ಹೈದರಾಬಾದ್‌: ದಕ್ಷಿಣ ಭಾರತದ ಪ್ರಸಿದ್ದ ನಟಿ (Actress) ಸಮಂತಾ ರುತ್‌ ಪ್ರಭು, ಯಾವಾಗಲೂ ಸುದ್ದಿಯಲ್ಲಿ ಇರುತ್ತಾರೆ. ಅವರ ಸಿನಿಮಾ ಜೀವನ ಆಗಲಿ, ವೈಯಕ್ತಿಕ ಜೀವನ ಅನೇಕ ಬಾರಿ ಜನರ ಚರ್ಚೆಗೆ ಕಾರಣವಾಗಿದೆ. ಕಳೆದ ಕೆಲ ಸಮಯದಿಂದ ಮದುವೆ ಆಗುತ್ತಾರೆ ಎನ್ನುವ ಸುದ್ದಿ ಇತ್ತು. ಇದೀಗ ಅಭಿಮಾನಿಗಳಿಗೆ ಸಮಂತಾ (Samantha Ruth Prabhu) ದೊಡ್ಡ ಗುಡ್‌ನ್ಯೂಸ್‌ (Good News) ಕೊಟ್ಟಿದ್ದು, ರಾಜ್‌ನಿಧಿಮೋರು ಜೊತೆ ಸಡನ್‌ ಆಗಿ ಮದುವೆ ಆಗಿದ್ದಾರೆ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಶೇರ್‌ ಮಾಡಿದ ನಟಿ ಹೌದು,…

Read More