JOB VACANCY: ಕೆಲಸ ಹುಡುಕುತ್ತಿರುವವರಿಗೆ ಗುಡ್‌ನ್ಯೂಸ್, 35 ಹುದ್ದೆಗಳಿಗೆ ಅರ್ಜಿ ಆಹ್ವಾನ
ಕರ್ನಾಟಕ ಸರ್ಕಾರದ (Government of Karnataka) ಆರೋಗ್ಯ ಇಲಾಖೆಯಡಿ (Health Department) 35 ವಿವಿಧ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಹಿರಿಯ ಕಾರ್ಯನಿರ್ವಾಹಕ ವೈದ್ಯರು, ಪ್ರಾದೇಶಿಕ ಸಲಹೆಗಾರರು, ಐಇಸಿ ಸಲಹೆಗಾರರು ಸೇರಿದಂತೆ ಹಲವು ಹುದ್ದೆಗಳಿಗೆ (Job Vacancy) ಅರ್ಜಿ ಆಹ್ವಾನ ಮಾಡಲಾಗಿದ್ದು, ಈ ಹುದ್ದೆಗೆ ಸಂಬಂಧಪಟ್ಟಂತೆ ಹೆಚ್ಚಿನ ಮಾಹಿತಿ ಇಲ್ಲಿದೆ. ಯಾವೆಲ್ಲಾ ಹುದ್ದೆಗಳಿಗೆ ಅರ್ಜಿ ಆಹ್ವಾನ? ಸಹಾಯಕ ಪ್ರಾದೇಶಿಕ ಸಲಹೆಗಾರರು – 6 ಹುದ್ದೆಗಳು ಡಾಕ್ಟರ್ಸ್ ಇನ್ ಆಫೀಸ್ – 1 ಹುದ್ದೆ ಪ್ರಾಜೆಕ್ಟ್ ಮ್ಯಾನೇಜರ್…
