Bigg Boss: ಬಿಗ್ ಮನೆಯಿಂದ ರಾಶಿಕಾ ಔಟ್? ಕುತೂಹಲ ಮೂಡಿಸಿದ ಕೊನೆಯ ವಾರ
ಬೆಂಗಳೂರು: ಕನ್ನಡದ ಬಿಗ್‌ಬಾಸ್ ಸೀಸನ್ 12 ಕೊನೆಯ ಹಂತಕ್ಕೆ ತಲುಪಿದೆ. ಇನ್ನೇನು ಕೆಲವೇ ದಿನಗಳಲ್ಲಿ ಫೈನಲ್ ಸೀಸನ್ ಸಹ ನಡೆಯಲಿದೆ. ಒಂದು ರೀತಿಯಲ್ಲಿ ಇದು ಕುತೂಹಲಕಾರಿ ಘಟ್ಟವನ್ನ ತಲುಪಿದೆ. ಆಟದಲ್ಲಿ ದಿನಕ್ಕೊಂದು ತಿರುವು ಸಿಗುತ್ತಿದ್ದು. ಈ ವಾರ ಬಿಗ್‌ಬಾಸ್ (Bigg Boss) ಮನೆಯಿಂದ ಸ್ಟ್ರಾಂಗ್ ಸ್ಪರ್ಧಿಯೊಬ್ಬರು ಔಟ್ ಆಗಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಅದರ ಬಗ್ಗೆ ಮಾಹಿತಿ ಇಲ್ಲಿದೆ. ಬಿಗ್ ಮನೆಯಿಂದ ರಾಶಿಕಾ ಔಟ್? ಇಂದು ಬಿಗ್‌ಬಾಸ್‌ನಲ್ಲಿ ವೀಕೆಂಡ್ ಎಪಿಸೋಡ್ ನಡೆಯಲಿದೆ. ಕಿಚ್ಚ ಮನೆಯ ಅನೇಕ…
