sandhya m

ಶಿವಮೊಗ್ಗದ ಸಾಗರದವರಾದ ಸಂಧ್ಯಾ.ಎಂ ಪತ್ರಿಕೋದ್ಯಮದಲ್ಲಿ 5 ವರ್ಷಗಳ ಅನುಭವ ಹೊಂದಿದ್ದಾರೆ. ಇವರು ಆಂಗ್ಲ ಸಾಹಿತ್ಯ ವಿಷಯದಲ್ಲಿ ಪದವಿ ಹಾಗೂ ಮೈಸೂರಿನ ಅಮೃತಾ ಸ್ಕೂಲ್‌ ಆಫ್ ಆರ್ಟ್ಸ್‌ನಲ್ಲಿ ಫಿಲ್ಮ್‌ ಮೇಕಿಂಗ್‌ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ನ್ಯೂಸ್‌18 ಕನ್ನಡ ವೆಬ್‌ಸೈಟ್‌ನಲ್ಲಿ ಹಿರಿಯ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸಿರುವ ಇವರು ಈಗ ನವಸಮಾಜ.ಕಾಂನಲ್ಲಿ ಕಂಟೆಂಟ್‌ ಪ್ರೊಡ್ಯೂಸರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪ್ರಚಲಿತ ರಾಜಕೀಯ ಸುದ್ದಿ, ಸಿನಿಮಾ ಹಾಗೂ ಪ್ರವಾಸ ಸಂಬಂಧಿತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. ಪತ್ತೆದಾರಿ ಕಾದಂಬರಿ ಓದುವುದು ಇವರ ನೆಚ್ಚಿನ ಹವ್ಯಾಸವಾಗಿದ್ದು,ರವಿ ಬೆಳಗೆರೆ ಬರಹ ಇವರಿಗೆ ಅಚ್ಚುಮೆಚ್ಚು.

sandalwood Raj B Shetty next films details

Raj B Shetty: ಸಾಲು ಸಾಲು ಸಿನಿಮಾಗಳಲ್ಲಿ ಶೆಟ್ರು ಬ್ಯುಸಿ, ರಾಜ್‌ ಫಿಲ್ಮ್‌ಗಳ ಲಿಸ್ಟ್‌ ಇಲ್ಲಿದೆ

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಸದ್ಯ ಬಹಳ ಬೇಡಿಕೆ ಇರುವ ನಟ ಎಂದರೆ ಅದು ರಾಜ್‌ ಬಿ ಶೆಟ್ಟಿ (Raj B Shetty). ಕರ್ನಾಟಕ ಜನರ ಮನಗೆದ್ದ ಸು ಫ್ರಮ್ ಸೋ ಸಿನಿಮಾದ ನಂತರ ಅವರ ಬೇಡಿಕೆ ಇನ್ನೂ ಜಾಸ್ತಿ ಆಗಿದೆ ಎನ್ನಬಹುದು. ಇದೀಗ ಅವರ ಸಾಲು ಸಾಲು ಸಿನಿಮಾಗಳು ರಿಲೀಸ್‌ ಆಗುತ್ತಿದ್ದು, ಅವುಗಳ ಬಗ್ಗೆ ಮಾಹಿತಿ ಇಲ್ಲಿದೆ. ಯಾವೆಲ್ಲಾ ಸಿನಿಮಾಗಳು ರಿಲೀಸ್‌ ಆಗುತ್ತಿದೆ? ಸದ್ಯದ ಮಾಹಿತಿಗಳ ಪ್ರಕಾರ ರಾಜ್‌ ಬಿ ಶೆಟ್ಟಿ ಅವರ ಮೂರು ಸಿನಿಮಾಗಳು ಬ್ಯಾಕ್‌ ಟು…

Read More
ksccf recruitment for 34 posts here is how to apply

KSCCF Recruitment: 34 ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಲ್ಲಿ ಅಪ್ಲೈ ಮಾಡಿ

ಕರ್ನಾಟಕ ರಾಜ್ಯ ಸಹಕಾರಿ ಗ್ರಾಹಕ ಒಕ್ಕೂಟ ಲಿಮಿಟೆಡ್ (KSCCF Recruitment)  ಖಾಲಿ ಇರುವ 34 ಕ್ಲರ್ಕ್, ಸೇಲ್ಸ್ ಅಸಿಸ್ಟೆಂಟ್, ಫಾರ್ಮಸಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದ್ದು, ಅದಕ್ಕೆ ಸಂಬಂಧಿಸಿದ ಅಧಿಸೂಚನೆಯನ್ನ ಬಿಡುಗಡೆ ಮಾಡಿದೆ. ಈ ಹುದ್ದೆಗಳಿಗೆ ಸಂಬಂಧಪಟ್ಟಂತೆ ಹೆಚ್ಚಿನ ಮಾಹಿತಿ ಇಲ್ಲಿದೆ. ಸಂಸ್ಥೆಯ ಹೆಸರು : ಕರ್ನಾಟಕ ರಾಜ್ಯ ಸಹಕಾರಿ ಗ್ರಾಹಕ ಒಕ್ಕೂಟ ನಿಯಮಿತ (KSCCF)ಹುದ್ದೆಗಳ ಸಂಖ್ಯೆ: 34ಹುದ್ದೆಯ ಸ್ಥಳ: ಬೆಂಗಳೂರುಹುದ್ದೆಯ ಹೆಸರು: ಮಾರಾಟ ಸಹಾಯಕ, ಫಾರ್ಮಸಿಸ್ಟ್ ಸಂಬಳ: ತಿಂಗಳಿಗೆ ರೂ.21400-52650/- ಒಟ್ಟು ಎಷ್ಟು ಹುದ್ದೆಗಳು ಫಾರ್ಮಸಿಸ್ಟ್: 7 ಪ್ರಥಮ ದರ್ಜೆ ಸಹಾಯಕ 10 ಸೇಲ್ಸ್ ಅಸಿಸ್ಟೆಂಟ್: 17 ವೇತನ…

Read More
health benefits of Okra Water

Okra Water: ಪ್ರತಿದಿನ ಬೆಂಡೆಕಾಯಿ ನೀರು ಕುಡಿರಿ, ಆಮೇಲೆ ಮ್ಯಾಜಿಕ್‌ ನೋಡಿ

ಬೆಂಡೆಕಾಯಿ ಅಂದ್ರೆ ಅನೇಕ ಜನರು ಮೂಗು ಮುರಿತಾರೆ. ಮಕ್ಕಳು ಮಾತ್ರವಲ್ಲದೇ ದೊಡ್ಡವರು ಸಹ ಈ ಬೆಂಡೆಕಾಯಿ ತಿನ್ನುವುದಿಲ್ಲ. ಆದರೆ ಈ ಹಸಿರು ತರಕಾರಿ ನಮ್ಮ ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನ ನೀಡುತ್ತದೆ. ಅದರಲ್ಲೂ ಮುಖ್ಯವಾಗಿ ರಾತ್ರಿ ನೀರಿನಲ್ಲಿ ಬೆಂಡೆಕಾಯಿ ನೆನಸಿಟ್ಟು ಕುಡಿಯುವುದರಿಂದ ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದಾಗಿದೆ. ಹಾಗಾದ್ರೆ ಬೆಂಡೆಕಾಯಿ ನೀರು (Okra Water) ಸೇವನೆ ಮಾಡುವುದರಿಂದ ಏನೆಲ್ಲಾ ಲಾಭಗಳು ಸಿಗುತ್ತದೆ ಎಂಬುದು ಇಲ್ಲಿದೆ. ಮೂತ್ರಪಿಂಡಗಳಿಗೆಬೆಂಡೆಕಾಯಿ ನೀರು ಮೂತ್ರಪಿಂಡದ ಆರೋಗ್ಯಕ್ಕೆ ಅತ್ಯುತ್ತಮವಾದ ನೈಸರ್ಗಿಕ ಕ್ಲೆನ್ಸರ್ ಎನ್ನಲಾಗುತ್ತದೆ….

Read More
Weekly Horoscope from january 11 to 17 2026

Weekly Horoscope: ಒಂದು ವಾರ ಮಿಥುನ ರಾಶಿಯವರಿಗೆ ಸಂಕಷ್ಟ, ಇಲ್ಲಿದೆ ಭವಿಷ್ಯ

ಹೊಸ ವಾರ ಹೊಸ ಉತ್ಸಾಹ ಇರುತ್ತದೆ. ಈ ವಾರದ ಆರಂಭ ಚೆನ್ನಾಗಿ ಆದರೆ ಎಲ್ಲವೂ ಸರಿಯಾಗಿರುತ್ತದೆ ಎನ್ನುವ ನಂಬಿಕೆ ಇದೆ. ಹಾಗಾಗಿ ಅನೇಕ ಜನರು ವಾರ ಭವಿಷ್ಯವನ್ನ ತಿಳಿದುಕೊಳ್ಳಲು ಬಯಸುತ್ತಾರೆ. ಜ್ಯೋತಿಷ್ಯದ ಪ್ರಕಾರ ಈ ವಾರ ಜನವರಿ 11 ರಿಂದ 17ರ ವರೆಗಿನ ಭವಿಷ್ಯ (Weekly Horoscope) ಹೇಗಿರಲಿದೆ ಎನ್ನುವುದು ಇಲ್ಲಿದೆ ಮೇಷ ರಾಶಿ: ಆಸ್ತಿ ಮತ್ತು ಹಣಕಾಸಿನ ವಿಷಯಗಳಲ್ಲಿ ಸ್ವಲ್ಪ ಜಾಗರೂಕರಾಗಿರುವುದು ಉತ್ತಮ. ಆಪ್ತ ಸ್ನೇಹಿತರಿಂದ ದಾರಿ ತಪ್ಪುವ ಸಾಧ್ಯತೆ ಇದೆ. ಹಣದ ಬಗ್ಗೆ ಯಾರಿಗೂ…

Read More
Rishabh Pant out from ind vs nz match

Rishabh Pant: ಟೀಂ ಇಂಡಿಯಾಗೆ ಶಾಕಿಂಗ್‌ ನ್ಯೂಸ್‌, ನ್ಯೂಜಿಲೆಂಡ್‌ ವಿರುದ್ದ ಆಡಲ್ಲ ರಿಷಬ್

ನವದೆಹಲಿ: ನ್ಯೂಜಿಲೆಂಡ್ ವಿರುದ್ಧದ ಹೈವೋಲ್ಟೇಜ್ ಏಕದಿನ ಸರಣಿಗೆ ತಯಾರಿ ನಡೆಸುತ್ತಿರುವ ಟೀಂ ಇಂಡಿಯಾಗೆ ಶಾಕಿಂಗ್‌ ಸುದ್ದಿ ಸಿಕ್ಕಿದ್ದು, ವಿಕೆಟ್‌ ಕೀಪರ್‌ ರಿಷಬ್‌ ಪಂತ್‌ (Rishabh Pant) ತಂಡದಿಂದ ಹೊರಗೆ ಬಿದ್ದಿದ್ದಾರೆ. ಗಾಯದ ಸಮಸ್ಯೆಯಿಂದ ಹೊರಬಂದ ರಿಷಬ್‌ ಮಾಹಿತಿಗಳ ಪ್ರಕಾರ, ಗಾಯದ ಸಮಸ್ಯೆ ಹಿನ್ನೆಲೆಯಲ್ಲಿ ರಿಷಬ್‌ ಅವರು ತಂಡದಿಂದ ಹೊರಗೆ ಬಂದಿದ್ದಾರೆ ಎನ್ನಲಾಗುತ್ತಿದೆ. ಶನಿವಾರ ನೆಟ್‌ ಪ್ರಾಕ್ಟೀಸ್‌ ಮಾಡುವಾಗ ಅವರಿಗೆ ಸಡನ್‌ ಆಗಿ ನೋವು ಕಾಣಿಸಿಕೊಂಡಿದೆ. ಹಾಗಾಗಿ ತಕ್ಷಣವೇ ಬಿಸಿಸಿಐ ಪಂತ್‌ ಅವರ ಬದಲಿಗೆ ಧ್ರುವ್ ಜುರೆಲ್ ಅವರನ್ನು…

Read More
Chamarajnagar minister vekatesh inaugurated akka pade

Chamarajnagar: ಅಕ್ಕ ಪಡೆಗೆ ಸಚಿವ ವೆಂಕಟೇಶ್‌ ಚಾಲನೆ

ಚಾಮರಾಜನಗರ: ಮಹಿಳೆಯರ ಮತ್ತು ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಚಾಮರಾಜನಗರದಲ್ಲಿ (Chamarajnagar) ಆರಂಭಿಸಿರುವ ನೂತನ ‘ಅಕ್ಕ ಪಡೆಗೆ’ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಚಾಲನೆ ನೀಡಿದ್ದಾರೆ.  ಮಹಿಳೆಯರ ಸುರಕ್ಷತೆಗೆ ಅಕ್ಕ ಪಡೆ ಬಳಿಕ ಕೆ. ವೆಂಕಟೇಶ್, ಸಮಾಜದಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲಾಗುತ್ತಿರುವ ದೌರ್ಜನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಕ್ಕ ಪಡೆ ಆರಂಭಿಸಲಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಆರಂಭಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಶಾಲಾ-ಕಾಲೇಜುಗಳು, ವಸತಿ ನಿಲಯಗಳು, ಜಾತ್ರೆಗಳು ಸೇರಿದಂತೆ ಜನಸಂದಣಿ ಇರುವ ಕಡೆ ಮಹಿಳೆಯರ ಸುರಕ್ಷತೆಗೆ ಒತ್ತು…

Read More
pm Narendra Modi gujrat tour for 3 days

Narendra Modi: ಗುಜರಾತ್‌ನಲ್ಲಿ ಮೋದಿ ಪ್ರವಾಸ, ಸೋಮನಾಥದಲ್ಲಿ ಪ್ರಧಾನಿಗೆ ಅದ್ಧೂರಿ ಸ್ವಾಗತ

ಗುಜರಾತ್:‌ ಪ್ರಧಾನಿ ನರೇಂದ್ರ ಮೋದಿ (Narendra Modi) ನಿನ್ನೆಯಿಂದ ಗುಜರಾತ್‌ಗೆ ಮೂರು ದಿನಗಳ ಪ್ರವಾಸ ಆರಂಭಿಸಿದ್ದಾರೆ.  ನಿನ್ನೆ ಸಂಜೆ ಸೋಮನಾಥ ತಲುಪಿದ ಪ್ರಧಾನಿಯವರಿಗೆ ಭವ್ಯ ಸ್ವಾಗತ ಕೋರಲಾಗಿದೆ. ಓಂಕಾರ ಮಂತ್ರ ಪಠಣದಲ್ಲಿ ಮೋದಿ  ಸೋಮನಾಥ ದೇವಾಲಯದಲ್ಲಿ ನಡೆಯುವ ಓಂಕಾರ ಮಂತ್ರ ಪಠಣದಲ್ಲಿ ಅವರು ಭಾಗವಹಿಸಿದ್ದು, ಅಲ್ಲಿ ನಡೆಯುವ ಡ್ರೋನ್ ಪ್ರದರ್ಶನ ವೀಕ್ಷಿಸಿದ್ದಾರೆ.  ಸೋಮನಾಥ ದೇವಾಲಯದ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿದ ಅಸಂಖ್ಯಾತ ಯೋಧರನ್ನು ಗೌರವಿಸಲು ಆಯೋಜಿಸಲಾದ  ಶೌರ್ಯ ಯಾತ್ರೆಯಲ್ಲಿ ಪ್ರಧಾನಿ ಭಾನುವಾರ ಭಾಗವಹಿಸಿದ್ದಾರೆ. ಯಾವೆಲ್ಲಾ ಕಾರ್ಯಕ್ರಮದಲ್ಲಿ ಮೋದಿ…

Read More