CP Radhakrishnan: ಗ್ರಂಥಾಲಯ ಘಟಕ ಉದ್ಘಾಟನೆ ಮಾಡಿದ ಉಪರಾಷ್ಟ್ರಪತಿ
ನವದೆಹಲಿ: ದೆಹಲಿಯ ಗಾಂಧಿ ಆಶ್ರಮದ ಹರಿಜನ ಸೇವಕ ಸಂಘದಲ್ಲಿ ನೂತನವಾಗಿ ನಿರ್ಮಿಸಿರುವ ಮಹದೇವ ದೇಸಾಯಿ ಗ್ರಂಥಾಲಯ ಘಟಕವನ್ನು ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ (CP Radhakrishnan) ಇಂದು ಉದ್ಘಾಟಿಸಿದ್ದಾರೆ. 2 ಪುಸ್ತಕ ಬಿಡುಗಡೆ ಮಾಡಿದ ಉಪರಾಷ್ಟ್ರಪತಿ ಇದೇ ಸಮಯದಲ್ಲಿ ಪ್ರೊ. ಶಂಕರ್ ಕುಮಾರ್ ಸನ್ಯಾಲ್ ರಚಿಸಿರುವ ‘ ಜ್ಞಾನೋದಯದ ಯುಗ: ಮಹಾತ್ಮಾ ಗಾಂಧಿಯವರ ದೂರದೃಷ್ಟಿ ‘ ಪುಸ್ತಕ ಬಿಡುಗಡೆ ಮಾಡಿದ್ದಾರೆ. ಇದರ ಬಳಿಕ ಮಾತನಾಡಿದ ಉಪರಾಷ್ಟ್ರಪತಿ, ಸಾಮಾಜಿಕ ಪರಿವರ್ತನೆಯಲ್ಲಿ ಗ್ರಂಥಾಲಯಗಳು ಬಹು ಮುಖ್ಯ ಪಾತ್ರ ವಹಿಸುತ್ತವೆ. ಜ್ಞಾನ ಸಂಪಾದನೆಯಿಂದ…
