ಕರ್ನಾಟಕ ರಾಜ್ಯ ಸಹಕಾರಿ ಗ್ರಾಹಕ ಒಕ್ಕೂಟ ಲಿಮಿಟೆಡ್ (KSCCF Recruitment) ಖಾಲಿ ಇರುವ 34 ಕ್ಲರ್ಕ್, ಸೇಲ್ಸ್ ಅಸಿಸ್ಟೆಂಟ್, ಫಾರ್ಮಸಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದ್ದು, ಅದಕ್ಕೆ ಸಂಬಂಧಿಸಿದ ಅಧಿಸೂಚನೆಯನ್ನ ಬಿಡುಗಡೆ ಮಾಡಿದೆ. ಈ ಹುದ್ದೆಗಳಿಗೆ ಸಂಬಂಧಪಟ್ಟಂತೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಸಂಸ್ಥೆಯ ಹೆಸರು : ಕರ್ನಾಟಕ ರಾಜ್ಯ ಸಹಕಾರಿ ಗ್ರಾಹಕ ಒಕ್ಕೂಟ ನಿಯಮಿತ (KSCCF)
ಹುದ್ದೆಗಳ ಸಂಖ್ಯೆ: 34
ಹುದ್ದೆಯ ಸ್ಥಳ: ಬೆಂಗಳೂರು
ಹುದ್ದೆಯ ಹೆಸರು: ಮಾರಾಟ ಸಹಾಯಕ, ಫಾರ್ಮಸಿಸ್ಟ್
ಸಂಬಳ: ತಿಂಗಳಿಗೆ ರೂ.21400-52650/-
ಒಟ್ಟು ಎಷ್ಟು ಹುದ್ದೆಗಳು
ಫಾರ್ಮಸಿಸ್ಟ್: 7
ಪ್ರಥಮ ದರ್ಜೆ ಸಹಾಯಕ 10
ಸೇಲ್ಸ್ ಅಸಿಸ್ಟೆಂಟ್: 17
ವೇತನ ವಿವರ ಹೀಗಿದೆ
ಫಾರ್ಮಸಿಸ್ಟ್: ರೂ.25800-526500/-
ಪ್ರಥಮ ದರ್ಜೆ ಸಹಾಯಕ: ರೂ.21400-45300/-
ಸೇಲ್ಸ್ ಅಸಿಸ್ಟೆಂಟ್: ರೂ.19950-37900/-
ವಿದ್ಯಾರ್ಹತೆ
ಫಾರ್ಮಸಿಸ್ಟ್: ಫಾರ್ಮಸಿಯಲ್ಲಿ ಡಿಪ್ಲೊಮಾ
ಪ್ರಥಮ ದರ್ಜೆ ಸಹಾಯಕ: ಪದವಿ
ಸೇಲ್ಸ್ ಅಸಿಸ್ಟೆಂಟ್: ದ್ವಿತೀಯ ಪಿಯುಸಿ
ವಯೋಮಿತಿ: ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ ವಯಸ್ಸಿನವರಾಗಿರಬೇಕು.
ವಯೋಮಿತಿ ಸಡಿಲಿಕೆ:
ಕ್ಯಾಟ್-2A/2B/3A/3B ಅಭ್ಯರ್ಥಿಗಳು: 03 ವರ್ಷಗಳು
SC/ST/ಪ್ರವರ್ಗ-1 ಅಭ್ಯರ್ಥಿಗಳು: 05 ವರ್ಷಗಳು
ಪಿಡಬ್ಲ್ಯೂಡಿ/ವಿಧವೆ ಅಭ್ಯರ್ಥಿಗಳು: 10 ವರ್ಷಗಳು
ಅರ್ಜಿ ಶುಲ್ಕ:
SC/ST/ಪ್ರವರ್ಗ-I/PWD ಅಭ್ಯರ್ಥಿಗಳು: ರೂ.500/-
ಇತರ ಎಲ್ಲಾ ಅಭ್ಯರ್ಥಿಗಳು: ರೂ.1000/-
ಪಾವತಿ ವಿಧಾನ: ಆನ್‌ಲೈನ್
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 09-01-2026
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಮತ್ತು ಶುಲ್ಕ ಪಾವತಿಸಲು ಕೊನೆಯ ದಿನಾಂಕ: 07-ಫೆಬ್ರವರಿ-2026
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್‌ಸೈಟ್: ksccsf.org/index.html
ಇದನ್ನೂ ಓದಿ: ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಹೀಗೆ ಅಪ್ಲೈ ಮಾಡಿ
