ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ತನ್ನ ಸಿಸ್ಟಮ್ ವಿಭಾಗಕ್ಕೆ ಸಂಬಂಧಿಸಿದ 27 ಎಕ್ಸಿಕ್ಯೂಟಿವ್ ಹುದ್ದೆಗಳ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿದೆ.
ಹುದ್ದೆಗಳ ವಿವರ:
ಒಟ್ಟು ಹುದ್ದೆಗಳು: 27
ಚೀಫ್ ಇಂಜಿನಿಯರ್ – 4
ಡಿಪ್ಟಿ ಚೀಫ್ ಇಂಜಿನಿಯರ್ – 6
ಎಕ್ಸಿಕ್ಯೂಟಿವ್ ಇಂಜಿನಿಯರ್ – 5
ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ – 5
ಅಸಿಸ್ಟೆಂಟ್ ಇಂಜಿನಿಯರ್ – 7
ವಯೋಮಿತಿ
ಚೀಫ್ ಇಂಜಿನಿಯರ್: ಕಾನ್ಟ್ರಾಕ್ಟ್ – 55 ವರ್ಷ, ಡೆಪ್ಯುಟೇಶನ್ – 56 ವರ್ಷ
ಡಿಪ್ಟಿ ಚೀಫ್ ಇಂಜಿನಿಯರ್: 48 ವರ್ಷ
ಎಕ್ಸಿಕ್ಯೂಟಿವ್ ಇಂಜಿನಿಯರ್: 42 ವರ್ಷ
ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್: 40 ವರ್ಷ
ಅಸಿಸ್ಟೆಂಟ್ ಇಂಜಿನಿಯರ್: 36 ವರ್ಷ
ಶೈಕ್ಷಣಿಕ ಅರ್ಹತೆ:
ಎಲ್ಲಾ ಹುದ್ದೆಗಳಿಗೂ ತಾಂತ್ರಿಕ ಪದವಿ (BE/B.Tech) ಪೂರ್ಣವಾಗಿರಬೇಕು ಹಾಗೂ ಕೆಲ ಹುದ್ದೆಗಳಿಗೆ Diploma ಅಭ್ಯರ್ಥಿಗಳಿಗೆ ಅನುಭವ ಹೆಚ್ಚಿದ್ದರೆ ಅವಕಾಶ ನೀಡಲಾಗುತ್ತದೆ
ಅನುಭವ:
ಚೀಫ್ ಇಂಜಿನಿಯರ್: ಕನಿಷ್ಠ 20 ವರ್ಷ
ಡಿಪ್ಟಿ ಚೀಫ್ ಇಂಜಿನಿಯರ್: 14 ವರ್ಷ
ಎಕ್ಸಿಕ್ಯೂಟಿವ್ ಇಂಜಿನಿಯರ್: 15 ವರ್ಷ
ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್: 8 ವರ್ಷ
ಅಸಿಸ್ಟೆಂಟ್ ಇಂಜಿನಿಯರ್: 6 ವರ್ಷ
ಸಂಬಳ
ಚೀಫ್ ಇಂಜಿನಿಯರ್: ರೂ. 2,06,250
ಡಿಪ್ಟಿ ಚೀಫ್ ಇಂಜಿನಿಯರ್: ರೂ. 1,64,000
ಎಕ್ಸಿಕ್ಯೂಟಿವ್ ಇಂಜಿನಿಯರ್: ರೂ. 1,06,250
ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್: ರೂ. 81,250
ಅಸಿಸ್ಟೆಂಟ್ ಇಂಜಿನಿಯರ್: ರೂ. 62,500
ಅರ್ಜಿ ಸಲ್ಲಿಸುವ ವಿಧಾನ:
ಅಭ್ಯರ್ಥಿಗಳು www.bmrc.co.in ನಲ್ಲಿ ಆನ್‌ಲೈನ್ ಅರ್ಜಿ ಸಲ್ಲಿಸಬೇಕು. ನಂತರ ಆ ಅರ್ಜಿಯನ್ನ ಪ್ರಿಂಟ್ ತೆಗೆದು ಪೋಸ್ಟ್ ಮಾಡಬೇಕು.
ಇದನ್ನೂ ಓದಿ: ಬರೋಬ್ಬರಿ 2381 ಹುದ್ದೆಗಳಿಗೆ ಅರ್ಜಿ ಆಹ್ವಾನ, ಡಿಗ್ರಿ ಆಗಿದ್ರೆ ಸಾಕು
