Bombay High Court: ಬರೋಬ್ಬರಿ 2381 ಹುದ್ದೆಗಳಿಗೆ ಅರ್ಜಿ ಆಹ್ವಾನ, ಡಿಗ್ರಿ ಆಗಿದ್ರೆ ಸಾಕು

Bombay High Court Recruitment 2025 for 2381 posts apply now

ಬಾಂಬೆ ಹೈಕೋರ್ಟ್ (Bombay High Court Recruitment 2025) ಖಾಲಿ ಇರುವ ಕ್ಲರ್ಕ್, ಪಿಯೋನ್, ಸ್ಟೆನೋಗ್ರಾಫರ್ ಮತ್ತು ಚಾಲಕ ಸೇರಿದಂತೆ 2381 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು. ಈ ಹುದ್ದೆಗೆ ಸಂಬಂಧಪಟ್ಟಂತೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಹುದ್ದೆಗಳ ವಿವರ:

ಒಟ್ಟು ಹುದ್ದೆಗಳು–  2381ಹುದ್ದೆಗಳು

ಕ್ಲರ್ಕ್:‌ 1382 

ವಿದ್ಯಾರ್ಹತೆ: ಪದವಿ ಹಾಗೂ 40 WPM ಟೈಪಿಂಗ್

ವಯೋಮಿತಿ: 18 ರಿಂದ 38 ವರ್ಷ

ಪಿಯೋನ್ – 887 ಹುದ್ದೆಗಳು

ವಿದ್ಯಾರ್ಹತೆ: ಮರಾಠಿ ಓದಲು ಮತ್ತು ಬರೆಯಲು ತಿಳಿದಿರಬೇಕು

ಚಾಲಕರು – 37

ಅರ್ಹತೆ: 10ನೇ ತರಗತಿ ಉತ್ತೀರ್ಣ, LMV ಪರವಾನಗಿ ಮತ್ತು 3 ವರ್ಷದ ಅನುಭವ

ಸ್ಟೆನೋಗ್ರಾಫರ್ – 56 ಹುದ್ದೆ

ವಿದ್ಯಾರ್ಹತೆ: ಪದವಿ, ಶಾರ್ಟ್‌ಹ್ಯಾಂಡ್ 80 WPM, ಟೈಪಿಂಗ್ 40 WPM

ಸ್ಟೆನೋಗ್ರಾಫರ್ (ಹೈಯರ್) – 19 ಹುದ್ದೆಗಳು

ವಿದ್ಯಾರ್ಹತೆ: ಪದವಿ, ಶಾರ್ಟ್‌ಹ್ಯಾಂಡ್ 100 WPM, ಟೈಪಿಂಗ್ 40 WPM

ಅರ್ಜಿ ಸಲ್ಲಿಸುವ ದಿನಾಂಕ:

ಡಿಸೆಂಬರ್ 15, 2025ರಿಂದ ಜನವರಿ 5, 2026ರ ವರೆಗೆ

ಅರ್ಜಿ ಸಲ್ಲಿಕೆಯ ವಿಧಾನ ಮತ್ತು ಶುಲ್ಕ

ಅಭ್ಯರ್ಥಿಗಳು ಬಾಂಬೆ ಹೈಕೋರ್ಟ್ ಅಧಿಕೃತ ವೆಬ್‌ಸೈಟ್ bombayhighcourt.nic.in ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬೇಕು. ಅರ್ಜಿ ಶುಲ್ಕ ಎಲ್ಲಾ ವರ್ಗಗಳಿಗೆ ₹1000.  ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ಸಂಪೂರ್ಣ ಮಾಹಿತಿ ಭರ್ತಿ ಮಾಡಿ ನಂತರ ಶುಲ್ಕ ಪಾವತಿಸಬೇಕು.

ಇದನ್ನೂ ಓದಿ: 2 ಹುದ್ದೆಗಳಿಗೆ ಅರ್ಜಿ ಆಹ್ವಾನ, ಇದೊಂದು ಡಿಗ್ರಿ ಆಗಿದ್ರೆ ಸಾಕು ಅಪ್ಲೈ ಮಾಡಬಹುದು

Leave a Reply

Your email address will not be published. Required fields are marked *