KSMHA: 2 ಹುದ್ದೆಗಳಿಗೆ ಅರ್ಜಿ ಆಹ್ವಾನ, ಇದೊಂದು ಡಿಗ್ರಿ ಆಗಿದ್ರೆ ಸಾಕು ಅಪ್ಲೈ ಮಾಡಬಹುದು

KSMHA Karnataka State Mental Health Authority recruitment for 2 posts

ಕರ್ನಾಟಕ ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರದ (KSMHA) ಅಡಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ (Department of Health and Family Welfare) ಖಾಲಿ ಇರುವ ಹುದ್ದೆಗಳನ್ನ ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದ್ದು, ಆಸಕ್ತ ಅಭ್ಯರ್ಥಿಗಳಿಗೆ ಈ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಹುದ್ದೆಯ ವಿವರ

ಸಂಸ್ಥೆ: ಕರ್ನಾಟಕ ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರ

ಎಷ್ಟು ಹುದ್ದೆ: 2

ಆಯ್ಕೆ ಪ್ರಕ್ರಿಯೆ: ವಾಕ್-ಇನ್ ಸಂದರ್ಶನ

ಅಧಿಸೂಚನೆಯ ದಿನಾಂಕ: ಡಿಸೆಂಬರ್ 4, 2025

ಸಂದರ್ಶನ; ಡಿಸೆಂಬರ್ 23, 2025

ಹುದ್ದೆಗಳು: ಪ್ರೋಗ್ರಾಂ ಕನ್ಸಲ್ಟಂಟ್, ಲೀಗಲ್ ಕನ್ಸಲ್ಟಂಟ್

ಸ್ಥಳ: ಬೆಂಗಳೂರು

ಅರ್ಜಿ ಶುಲ್ಕ: ಇಲ್ಲ

ವಯೋಮಿತಿ: ಪ್ರೋಗ್ರಾಂ ಕನ್ಸಲ್ಟಂಟ್ ಹುದ್ದೆಗೆ 40 ವರ್ಷ, ಲೀಗಲ್ ಕನ್ಸಲ್ಟಂಟ್ ಹುದ್ದೆಗೆ 50 ವರ್ಷ

ವೇತನ: ಪ್ರೋಗ್ರಾಂ ಕನ್ಸಲ್ಟಂಟ್ ಹುದ್ದೆಗೆ 80 ಸಾವಿರ, ಲೀಗಲ್ ಕನ್ಸಲ್ಟಂಟ್ ಹುದ್ದೆಗೆ 50 ಸಾವಿರ

ವಿದ್ಯಾರ್ಹತೆ: ಕನ್ನಡ ಮತ್ತು ಇಂಗ್ಲಿಷ್ ಓದಲು ಹಾಗೂ ಬರೆಯಲು ಬರಬೇಕು. ಯಾವುದೇ ಪದವಿ ಇದ್ದರೂ ಓಕೆ. MS Word, Excel ಮತ್ತು PowerPoint ಬಳಸುವ ಜ್ಞಾನ ಅಗತ್ಯ.

ಇದನ್ನೂ ಓದಿ: ಕನ್ಸಲ್ಟಂಟ್ ಸೇರಿ 31 ಹುದ್ದೆಗಳಿಗೆ ಅರ್ಜಿ ಆಹ್ವಾನ, ಈಗಲೇ ಅಪ್ಲೈ ಮಾಡಿ

Leave a Reply

Your email address will not be published. Required fields are marked *