CBSE: ಬರೋಬ್ಬರಿ 124 ಹುದ್ದೆಗಳಿಗೆ ಅರ್ಜಿ ಆಹ್ವಾನ, ಸಿಬಿಎಸ್‌ಯಿಂದ ಬಂಪರ್‌ ಆಫರ್

CBSE recruitment for 124 posts apply now

ನವದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ಸಂಸ್ಥೆಯು ಅಧಿಕೃತ ಆದೇಶದ ಮೂಲಕ ಖಾಲಿಯಿರುವ 124 ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ (Application) ಆಹ್ವಾನ ಮಾಡಿದೆ. ಈ ಹುದ್ದೆಗೆ ಸಂಬಂಧಪಟ್ಟ ಹೆಚ್ಚಿನ ಮಾಹಿತಿಗಳು ಇಲ್ಲಿದೆ.

ವಿದ್ಯಾರ್ಹತೆ: ಈ ಹುದ್ದೆಗೆ ಎಸ್‌ಎಸ್‌ಎಲ್‌ಸಿ, ಎ.ಬಿಎ ಪದವಿ, ಸ್ನಾತಕೋತ್ತರ ಪದವಿ ಪೂರೈಸಿರೇಕು.

ವಯೋಮಿತಿ

ಕನಿಷ್ಠ 18 ರಿಂದ 30 ವರ್ಷದೊಳಗೆ ಇರಬೇಕು.

ವಯೋಮಿತಿ ಸಡಿಲಿಕೆ

 OBC (NCL): 3 ವರ್ಷ, SC/ST 5 ವರ್ಷ, PwBD (UR), Women 10 ವರ್ಷ, PwBD (OBC):* 13 ವರ್ಷ PwBD (SC/ST) 15 ವರ್ಷ ಸಡಿಲಿಕೆ ಇರಲಿದೆ.

ಒಟ್ಟು ಹುದ್ದೆಗಳು: 124

ಹುದ್ದೆಗಳ ಹೆಸರು: ಸೂಪರಿನ್‌ಡೆಂಟ್‌, ಜೂನಿಯರ್‌ ಅಸಿಸ್ಟೆಂಟ್‌ ಸೇರಿದಂತೆ ಅನೇಕ ಹುದ್ದೆಗಳು

ಹುದ್ದೆಗಳ ವಿವರ

ಅಸಿಸ್ಟೆಂಟ್‌ ಸೆಕೆರೇಟರಿ- 8

ಅಸಿಸ್ಟೆಂಟ್‌ ಪ್ರೊಫೆಸರ್ (ಅಕಾಡೆಮಿಕ್)‌-12

ಅಸಿಸ್ಟೆಂಟ್‌ ಪ್ರೊಫೆಸರ್ (ಟ್ರೈನಿಂಗ್):‌ 8

ಅಸಿಸ್ಟೆಂಟ್‌ ಪ್ರೊಫೆಸರ್ (ಸ್ಕಿಲ್)‌ 7

ಅಕೌಂಟ್‌ ಆಫೀಸರ್:‌ 2

ಜೂನಿಯರ್‌ ಟ್ರಾನ್ಸ್‌ಲೇಷನ್:‌ 9

ಜೂನಿಯರ್‌ ಅಕೌಂಟೆಂಟ್‌: 16

ಜೂನಿಯರ್‌ ಅಸಿಟೆಂಟ್‌: 35

ಅರ್ಜಿ ಶುಲ್ಕ

UR/OBC/EWS: ₹1750,  

SC/ST/PwBD/Ex-Servicemen/Women: ₹250 ರೂ.,

ಕೆಲ ಹುದ್ದೆಗಳಿಗೆ ₹1050,

ಅರ್ಜಿಯನ್ನು ಸಲ್ಲಿಸಲು ಪ್ರಾರಂಭ ದಿನ: 02-12-2025

ಅರ್ಜಿ ಹಾಕಲು ಕೊನೆಯ ದಿನ: 22-12-2025

ಶುಲ್ಕ ಪಾವತಿ ಕೊನೆಯ ದಿನ: 22-12-2025

ಅರ್ಹ ಆಸಕ್ತರು https://examinationservices.nic.in/ ಭೇಟಿ ನೀಡಿ ಆನ್ಲೈನ್​ ಮೂಲಕ ಅರ್ಜಿ ಸಲ್ಲಿಸಬೇಕು.

ಇದನ್ನೂ ಓದಿ: 53 ಹುದ್ದೆಗಳಿಗೆ ಅರ್ಜಿ ಆಹ್ವಾನ, ಡಿಗ್ರಿ ಆಗಿದ್ರೆ ಸಾಕು ಈಗ್ಲೇ ಅಪ್ಲೈ ಮಾಡಿ

Leave a Reply

Your email address will not be published. Required fields are marked *