T20 World Cup: ವಿಶ್ವಕಪ್‌ನಿಂದ ಔಟ್ ಆದ ನೇಪಾಳ, ಮೂರು ಸೋಲಿನಿಂದ ಮನೆಗೆ
ಕೊಲಂಬೋ: ಐಸಿಸಿ ಪುರುಷರ ಟಿ20 ವಿಶ್ವಕಪ್‌ನಲ್ಲಿ (T20 World Cup) ನೇಪಾಳ ತಂಡವು ಗ್ರೂಪ್ ಸಿ ನಲ್ಲಿ ಸತತ ಮೂರನೇ ಸೋಲು ಅನುಭವಿಸುವ ಮೂಲಕ ಸೂಪರ್ ಎಂಟಕ್ಕೆ ತಲುಪುವ ಆಸೆಯನ್ನು ಕಳೆದುಕೊಂಡಿದೆ. ವೆಸ್ಟ್ ಇಂಡೀಸ್ ವಿರುದ್ಧ ಸೋತ ನೇಪಾಳ ಭಾನುವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನೇಪಾಳ ಒಂಬತ್ತು ವಿಕೆಟ್‌ಗಳಿಂದ ಸೋತ ನಂತರ ಆಟದಿಂದ ಹೊರಕ್ಕೆ ಬಂದಿದೆ. ಪಂದ್ಯಗಳಿಂದ ಮೂರು ಸೋಲುಗಳನ್ನು ಅನುಭವಿಸಿರುವ ನೇಪಾಳ, ಸ್ಕಾಟ್ಲೆಂಡ್ ವಿರುದ್ಧದ ಅಂತಿಮ ಪಂದ್ಯದಲ್ಲಿ ಗೆದ್ದರೂ ಮುಂದಿನ ಹಂತಕ್ಕೆ…
