Tamatar Chat: ಕಾಶಿ ಸ್ಟೈಲ್ ಟಮಾಟರ್ ಚಾಟ್ ಮನೆಯಲ್ಲಿ ಮಾಡಿ, ಇಲ್ಲಿದೆ ರೆಸಿಪಿ
ಟಮಾಟರ್ ಚಾಟ್, (Tamatar Chat) ಇದು ಬನಾರಸ್‌ನ ಗಲ್ಲಿಗಳಲ್ಲಿ ಸಖತ್ ಫೇಮಸ್ ಇರುವ ಚಾಟ್. ಇದನ್ನ ಒಮ್ಮೆ ತಿಂದರೆ ಮತ್ತೆ ಮತ್ತೆ ತಿನ್ನಬೇಕು ಅನಿಸುತ್ತದೆ. ಸಾಮಾನ್ಯವಾಗಿ ಇದು ದಕ್ಷಿಣ ಭಾರತದಲ್ಲಿ ಇದು ಸುಲಭವಾಗಿ ಸಿಗುವುದಿಲ್ಲ. ಬಹಳ ಅಪರೂಪಕ್ಕೆ ಇದು ಚಾಟ್ ಸೆಂಟರ್‌ಗಳಲ್ಲಿ ಸಿಗುತ್ತದೆ. ಆದರೆ ಇದನ್ನ ಬಹಳ ಸುಲಭವಾಗಿ ಮನೆಯಲ್ಲಿ ಮಾಡಬಹುದು. ನೀವೂ ಸಹ ಕಾಶಿ ಸ್ಟೈಲ್‌ನಲ್ಲಿ ಟಮಾಟರ್ ಚಾಟ್ ತಿನ್ನಬೇಕು ಅಂದ್ರೆ ಇಲ್ಲಿದೆ ರೆಸಿಪಿ. ಟಮಾಟರ್ ಚಾಟ್ ಮಾಡಲು ಬೇಕಾಗುವ ಸಾಮಾಗ್ರಿಗಳು 4 ಟೊಮ್ಯಾಟೋ (ಸಣ್ಣ…
