BJP petitions for Naseer Ahmed suspension

Naseer Ahmed: ಮೋದಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ, ನಜೀರ್‌ ಅಹ್ಮದ್‌ ಅಮಾನತಿಗೆ ಬಿಜೆಪಿ ಒತ್ತಾಯ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ಖಂಡಿಸಿ ಕಾಂಗ್ರೆಸ್ ಸದಸ್ಯ ನಸೀರ್ ಅಹ್ಮದ್ (Naseer Ahmed) ಅವರನ್ನು ತಕ್ಷಣವೇ ಸದನದಿಂದ ಅಮಾನತುಗೊಳಿಸಬೇಕೆಂದು ಒತ್ತಾಯಿಸಿ ವಿಧಾನ ಪರಿಷತ್ತಿನಲ್ಲಿ ಇಂದು ವಿಪಕ್ಷ ಬಿಜೆಪಿ ಧರಣಿ ನಡೆಸಿತು.  ಸ್ಪಷ್ಟನೆ ನೀಡಿದ ಅಹ್ಮದ್‌ ನಸೀರ್ ಅಹ್ಮದ್ ಮಾತನಾಡಿ, ಪ್ರಧಾನಿ ಮೋದಿಯವರು ಇಲ್ಲ ಎಂದರೆ ದೇಶ ಇಲ್ಲ ಎಂದು ಬಿಜೆಪಿ ಸದಸ್ಯರು ಹೇಳಿದ್ದರು. ಹೀಗಾಗಿ ನಾನು ಈ ರೀತಿಯ ಪ್ರತಿಕ್ರಿಯೆ ನೀಡಿದ್ದಾಗಿ ಸ್ಪಷ್ಟನೆ ನೀಡಿ, ತಾವು ಆಡಿದ ಮಾತಿಗೆ ವಿಷಾದ ವ್ಯಕ್ತಪಡಿಸಿದರು. …

Read More
Crime 3 Delivery Agents Beat Businessman To Death

Crime: ಉದ್ಯಮಿ ಮೇಲೆ ಫುಡ್‌ ಡೆಲಿವರಿ ಬಾಯ್‌ಗಳ ಹಲ್ಲೆ, ಚಿಕಿತ್ಸೆ ಫಲಕಾರಿಯಾಗದೆ ಸಾ*ವು

ನವದೆಹಲಿ: ರಾತ್ರಿ ಪಾರ್ಟಿಗೆ ಹೋಗಿದ್ದ 36 ವರ್ಷದ ಉದ್ಯಮಿಯೊಬ್ಬರನ್ನು ಮೂವರು ಫುಡ್‌ ಡೆಲಿವರಿ ಬಾಯ್‌ಗಳು ಹಲ್ಲೆ ಮಾಡಿ ಕೊಲೆ ಮಾಡಿರುವ ಪ್ರಕರಣ ದೆಹಲಿಯ (Crime) ಕನ್ನಾಟ್ ಪ್ಲೇಸ್‌ನಲ್ಲಿ ನಡೆದಿದೆ. ಜನವರಿ 3 ರಂದು ನಡೆದಿದ್ದ ಘಟನೆ ಜನವರಿ 3 ರ ರಾತ್ರಿ ಈ ಘಟನೆ ನಡೆದಿದ್ದುಮ ತಡವಾಗಿ ಬೆಳಕಿಗೆ ಬಂದಿದೆ. ಅಲ್ಲದೇ, ತೀವ್ರವಾಗಿ ಹಲ್ಲೆಗೊಳಗಾಗಿದ್ದ ಉದ್ಯಮಿ ಶಿವಂ ಗುಪ್ತಾ ಎರಡು ವಾರಗಳಿಗೂ ಹೆಚ್ಚು ಕಾಲ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿ ಆಗದೆ…

Read More
bad time from grahan yoga to these zodiac sign

Bad Time: ಕುಂಭದಲ್ಲಿ ಸೂರ್ಯ-ರಾಹು ಮೈತ್ರಿ, ಈ ರಾಶಿಗಳ ಕೆಟ್ಟಕಾಲ ಶುರು

ಫೆಬ್ರವರಿ (February) ತಿಂಗಳಿನಲ್ಲಿಅನೇಕ ಗ್ರಹಗಳ ಸಂಚಾರ ನಡೆಯಲಿದೆ. ಈ ಸಂಚಾರದ ಪರಿಣಾಮ ಒಂದೊಂದು ರಾಶಿಯವರಿಗೂ ವಿಭಿನ್ನವಾಗಿರುತ್ತದೆ. ಸದ್ಯದಲ್ಲಿ ಸೂರ್ಯ ಹಾಗೂ ರಾಹು ಗ್ರಹಗಳ ಅಪರೂಪದ ಸಂಯೋಗ ಆಗಲಿದೆ. ಜ್ಯೋತಿಷ್ಯದಲ್ಲಿ ಈ ಸಂಯೋಗಕ್ಕೆ ಹೆಚ್ಚಿನ ಮಹತ್ವ ಇದೆ. ಫೆಬ್ರವರಿ 13ರಂದು ಸೂರ್ಯ ಕುಂಭ ರಾಶಿಯನ್ನು ಪ್ರವೇಶ ಮಾಡಲಿದ್ದಾನೆ. ಆ ರಾಶಿಯಲ್ಲಿ ಈಗಾಗಲೇ  ರಾಹು ಇದ್ದಾನೆ. ಹಾಗಾಗಿ ಕುಂಭದಲ್ಲಿ ಎರಡು ಗ್ರಹಗಳ ಮೈತ್ರಿ ಆಗುತ್ತದೆ. ಇದರಿಂದ ಗ್ರಹಣ ಯೋಗ ಸೃಷ್ಟಿ ಆಗುತ್ತದೆ, ಈ ಯೋಗದ ಪ್ರಭಾವ ಮಾರ್ಚ್‌ ತಿಂಗಳ ಮಧ್ಯ…

Read More
How to apply for Sports Authority of India Recruitment 2026

Sports Authority: ಪದವೀಧರರಿಗೆ ಗುಡ್‌ನ್ಯೂಸ್‌, 48 ಹುದ್ದೆಗೆ ಅರ್ಜಿ ಹಾಕಿ

ಭಾರತೀಯ ಕ್ರೀಡಾ ಪ್ರಾಧಿಕಾರವು (Sports Authority) 48 ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಂಡು ಅರ್ಜಿ ಹಾಕಬಹುದಾಗಿದೆ. ಈ ಹುದ್ದೆಗೆ ಸಂಬಂಧಪಟ್ಟಂತೆ ಹೆಚ್ಚಿನ ಮಾಹಿತಿ ಇಲ್ಲಿದೆ. ಸಂಸ್ಥೆಯ ಹೆಸರು : ಭಾರತೀಯ ಕ್ರೀಡಾ ಪ್ರಾಧಿಕಾರಹುದ್ದೆಗಳ ಸಂಖ್ಯೆ: 48ಹುದ್ದೆ ಹೆಸರು: ಕಾರ್ಯಕ್ಷಮತೆ ವಿಶ್ಲೇಷಕಸಂಬಳ: ತಿಂಗಳಿಗೆ ರೂ. 35,400 – 1,12,400/- ಶೈಕ್ಷಣಿಕ ಅರ್ಹತೆ:  ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ , ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿರಬೇಕು . ವಯಸ್ಸಿನ ಮಿತಿ:  ಅಭ್ಯರ್ಥಿಯ ಗರಿಷ್ಠ ವಯಸ್ಸು…

Read More
Crime astrologer kamalakar bhatt arrested

Crime: ಅನೈತಿಕ ಸಂಬಂಧ ಕೊಲೆಗೆ ಸ್ಕೆಚ್‌, ಖ್ಯಾತ ಜ್ಯೋತಿಷಿ ಅರೆಸ್ಟ್‌

ಕಾರವಾರ: ಮಹಿಳೆಯ ಜೊತೆ ಅನೈತಿಕ (Crime) ಸಂಬಂಧದ ವಿಚಾರವಾಗಿ ಖ್ಯಾತಿ ಜ್ಯೋತಿಷಿ ಕಮಲಾಕರ್​ ಭಟ್ (Kamalakar Bhatt) ಅವರನ್ನ ಪೊಲೀಸರು ಬಂಧನ ಮಾಡಿದ್ದಾರೆ. ಗಂಡನ ಕೊಲೆಗೆ ಸ್ಕೆಚ್‌ ಹಾಕಿದ್ದ ಮಹಿಳೆ ಮಾಹಿತಿಗಳ ಪ್ರಕಾರ, ಮಹಿಳೆಯ ಜೊತೆ ಕಮಲಾಕರ್​ ಭಟ್ ಅವರಿಗೆ ಅನೈತಿಕ ಸಂಬಂಧ ಇತ್ತು ಎನ್ನಲಾಗಿದೆ. ಈ ಸಂಬಂಧಕ್ಕೆ ಮಹಿಳೆಯ ಪತಿ ಅಡ್ಡಿ ಆಗಿದ್ದ, ಹಾಗಾಗಿ ಗಂಡನನ್ನ ಕೊಲೆ ಮಾಡಲು ಆ ಮಹಿಳೆ ಪ್ಕ್ಯಾನ್‌ ಮಾಡಿದ್ದಳು. ಆದರೆ ಈ ಪ್ಲ್ಯಾನ್‌ ಉಲ್ಟಾ ಹೊಡೆದಿದ್ದು, ಗಂಡನ ಬದಲು ಆತನನ್ನ…

Read More
Dhurandhar 2 teaser poster released

Dhurandhar 2: ಬಿಡುಗಡೆಗೆ ಸಜ್ಜಾಯ್ತು ಧುರಂಧರ್‌ 2, ಹೊಸ ಅವತಾರದಲ್ಲಿ ರಣವೀರ್ ಸಿಂಗ್

ಮುಂಬೈ: ರಣವೀರ್‌ ಸಿಂಗ್‌ ಅಭಿನಯದ ಬಾಲಿವುಡ್‌ ಸಿನಿಮಾ ಧುರಂಧರ್‌ ಚಿತ್ರವು (Dhurandhar 2) ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ್ದು ಹೊಸ ವಿಚಾರವೇನಲ್ಲ. ಇದೀಗ ಅದರ ಯಶಸ್ಸಿನ ನಾಗಾಲೋಟ ಮುಂದುವರೆಯಲು ಸಜ್ಜಾಗಿದ್ದು, ಎರಡನೇ ಭಾಗ ಧುರಂಧರ್: ದಿ ರಿವೇಂಜ್‌ನ ಪೋಸ್ಟರ್‌ ಹಾಗೂ ಟೀಸರ್‌ ರಿಲೀಸ್‌ ಆಗಿದೆ. ಕುತೂಹಲ ಮೂಡಿಸಿದ ಟೀಸರ್‌ ಇನ್ನು ಈ ಟೀಸರ್‌ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದು, ಟೀಸರ್‌ನಲ್ಲಿ, ರಣವೀರ್ ಸಿಂಗ್ ಹಮ್ಜಾ ಅಲಿ ಮಜಾರಿ ಪಾತ್ರದ ಮತ್ತೊಂದು ರೂಪವನ್ನ ತೋರಿಸಿದ್ದು, ಮೊದಲ ಅಧ್ಯಾಯಕ್ಕಿಂತಲೂ ಇದು ಇನ್ನೂ ಕ್ರೂರವಾಗಿದೆ ಎನ್ನಬಹುದು. ಈ…

Read More
home remedies for Digestion Problem

Digestion Problem: ಜೀರ್ಣಕ್ರಿಯೆ ಸಮಸ್ಯೆನಾ? ಈ ಮನೆಮದ್ದು ಟ್ರೈ ಮಾಡಿ

ನಾವು ತಿನ್ನುವುದು ಕೆಲವೊಂದು ಆಹಾರಗಳು ಆರೋಗ್ಯವನ್ನ ಹಾಳು ಮಾಡುತ್ತದೆ. ಈಗಿನ ಫಾಸ್ಟ್‌ಫುಡ್‌ಗಳು ಜೀರ್ಣಕ್ರಿಯೆ ಸಮಸ್ಯೆಯನ್ನ ಸೃಷ್ಟಿ ಮಾಡುತ್ತದೆ.  ಒಮ್ಮೆ ಜೀರ್ಣಕ್ರಿಯೆ ಸಮಸ್ಯೆ ಆರಂಭ ಆದರೆ ಅದರಿಂದ ಪರಿಹಾರ ಪಡೆಯುವುದು ಸುಲಭವಲ್ಲ. ಅದರಲ್ಲೂ ಗ್ಯಾಸ್ಟ್ರಿಕ್‌ ಸಮಸ್ಯೆಯಂತೂ ಸರಿ ಹೋಯಿತು ಎನ್ನುವಾಗ ಮತ್ತೆ ಮತ್ತೆ ಬರುತ್ತದೆ. ಆದರೆ ಮನೆಯಲ್ಲಿ ಇದಕ್ಕೆ ಸುಲಭವಾಗಿ ಪರಿಹಾರ ಪಡೆದುಕೊಳ್ಳಬಹುದು. ಹೌದು, ಮನೆಯಲ್ಲಿರುವ ಕೆಲವೊಂದು ವಸ್ತುಗಳನ್ನ ಬಳಕೆ ಮಾಡಿಕೊಂಡು ಜೀರ್ಣಕ್ರಿಯೆ (Digestion Problem) ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಆ ವಸ್ತುಗಳು ಯಾವುವು ಎಂಬುದು ಇಲ್ಲಿದೆ. ಅಜ್ವೈನ್:…

Read More