Anjeer Tikki: ಮಕ್ಕಳ ಫೆವರೇಟ್ ಅಂಜೂರ್ ಟಿಕ್ಕಿ ರೆಸಿಪಿ
ಟಿಕ್ಕಿ ಅಂದ್ರೆ ಮಕ್ಕಳ ಫೇವರೇಟ್ ಸ್ನ್ಯಾಕ್ಸ್, ನೀವು ಸಂಜೆ ಶಾಲೆಯಿಂದ ಬಂದ ನಂತರ ಯಾವುದೇ ಟಿಕ್ಕಿ ಮಾಡಿಕೊಟ್ಟರೂ ಮಾತಿಲ್ಲದೇ ಹೊಟ್ಟೆಗೆ ಇಳಿಸುತ್ತಾರೆ. ಅನೇಕ ಮಕ್ಕಳು ಶಾಲೆಯಿಂದ ಬರುವಾಗ ಅಂಗಡಿಯಿಂದ ಅದನ್ನ ತಿನ್ನಲು ಇಷ್ಟಪಡುತ್ತಾರೆ. ಆದರೆ ನೀವು ಸುಲಭವಾಗಿ ಮನೆಯಲ್ಲಿ ವೆರೈಟಿ ಟಿಕ್ಕಿ ಮಾಡಬಹುದು. ಟಿಕ್ಕಿ ಅಂದರೆ ಸಾಮಾನ್ಯವಾಗಿ ಅನಾರೋಗ್ಯಕರ ಎನ್ನುವವರೂ ಅನೇಕ ಜನ ಇದ್ದಾರೆ. ಆದರೆ ಮನೆಯಲ್ಲಿ ಆರೋಗ್ಯಕರ ಟಿಕ್ಕಿ ಮಾಡುವುದು ತುಂಬಾ ಸುಲಭ. ಹೌದು, ನೀವು ಎಂದಾದರೂ ಅಂಜೂರ ಟಿಕ್ಕಿ ಬಗ್ಗೆ ಕೇಳಿದ್ದೀರಾ? ಇದು ಕೇಳಲು…
