Abhishek Sharma Hospitalised, Doubtful For match with Namibia

Abhishek Sharma: ಹೊಟ್ಟೆಯ ಸೋಂಕಿನಿಂದ ಅಭಿಷೇಕ್ ಶರ್ಮಾ ಆಸ್ಪತ್ರೆಗೆ ದಾಖಲು

ಮುಂಬೈ: ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ (Abhishek Sharma) ಹೊಟ್ಟೆಯ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದು, ನಮೀಬಿಯಾ ವಿರುದ್ಧದ ಟಿ20 ವಿಶ್ವಕಪ್ ಪಂದ್ಯವನ್ನು ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.  ಹದಗೆಟ್ಟ ಆರೋಗ್ಯ ಪರಿಸ್ಥಿತಿ ಮಾಹಿತಿಗಳ ಪ್ರಕಾರ, ಅಮೆರಿಕ ವಿರುದ್ಧದ ಹಿಂದಿನ ಪಂದ್ಯಕ್ಕೂ ಮುನ್ನ ಅವರು ಅಸ್ವಸ್ಥರಾಗಿದ್ದರು ಮತ್ತು ಪಂದ್ಯ ಆಡಿದ ನಂತರ ಅವರ ಸ್ಥಿತಿ ಹದಗೆಟ್ಟಿತು ಎನ್ನಲಾಗಿದೆ. ಮೂಲಗಳ ಪ್ರಕಾರ, ಅಭಿಷೇಕ್‌ಗೆ ಜ್ವರ ಹೆಚ್ಚಾಗಿತ್ತು ಮತ್ತು ತಕ್ಷಣ ಅವರಿಗೆ ಡ್ರಿಪ್ಸ್ ನೀಡಲಾಗಿದೆ. ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ…

Read More
Central home minister Amit Shah on digital payment

Amit Shah: ಸೈಬರ್ ಸುರಕ್ಷತೆಗೆ ಕೇಂದ್ರ ಸರ್ಕಾರ ಒತ್ತು, ಗೃಹ ಸಚಿವ ಅಮಿತ್‌ ಶಾ

ನವದೆಹಲಿ: ಸೈಬರ್ ಸುರಕ್ಷತೆಗೆ ಸರ್ಕಾರ ಅತಿ ಹೆಚ್ಚಿನ ಒತ್ತು ನೀಡಿದ್ದು, ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮೂಲಕ ಸೈಬರ್ ಅಪರಾಧ ತಡೆಯುವ ವ್ಯವಸ್ಥೆ ದೇಶದಲ್ಲಿ ಪ್ರಗತಿಯಲ್ಲಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ (Amit Shah) ಹೇಳಿದ್ದಾರೆ. ಸೈಬರ್ ಆಧಾರಿತ ಅಪರಾಧಗಳ ತಡೆ ಕಾರ್ಯಕ್ರಮ ದೆಹಲಿಯಲ್ಲಿಂದು ‘ ಸೈಬರ್ ಆಧಾರಿತ ಅಪರಾಧಗಳ ತಡೆ ‘ ಕುರಿತ ಎರಡು ದಿನಗಳ ರಾಷ್ಟ್ರೀಯ ಸಮಾವೇಶ ಉದ್ಘಾಟಿಸಿದ ಅವರು, ಡಿಜಿಟಲ್ ಹಣ ಪಾವತಿ ಸೇರಿದಂತೆ ಎಲ್ಲ ಬಗೆಯ ಸೈಬರ್…

Read More
CM Siddaramaiah meeting with ministers and officers regarding budget

CM Siddaramaiah: ರಾಜ್ಯ ಬಜೆಟ್‌ ಹಿನ್ನೆಲೆ, ಸಿಎಂ ಸಿದ್ದರಾಮಯ್ಯ ಸಭೆ

ಬೆಂಗಳೂರು: 2026-27ನೇ ಸಾಲಿನ ರಾಜ್ಯ  ಮುಂಗಡಪತ್ರ  ಮಂಡನೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಬೆಂಗಳೂರಿನಲ್ಲಿ  ವಿವಿಧ ಇಲಾಖೆಗಳ ಸಚಿವರು, ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಮಾಹಿತಿ ಪಡೆದರು.  ಅಧಿಕಾರಿಗಳೊಂದಿಗೆ ಸಭೆ ಇಂಧನ,  ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ,  ಕಂದಾಯ ಇಲಾಖೆಯ ಸಚಿವರು, ಅಧಿಕಾರಿಗಳೊಂದಿಗೆ ಸಮಾಲೋಚಿಸಿ, ಇಲಾಖೆಯ ಅನುದಾನದ ಬೇಡಿಕೆ ,ಮುಂದಿನ ಆರ್ಥಿಕ ವರ್ಷದಲ್ಲಿ  ಇಲಾಖಾ ವತಿಯಿಂದ ಜಾರಿಗೊಳಿಸಲು ಉದ್ದೇಶಿಸಿರುವ  ನೂತನ ಕಾರ್ಯಕ್ರಮಗಳ ಕುರಿತು ವಿವರ ಪಡೆದರು. ಯಾರೆಲ್ಲಾ ಸಭೆಯಲ್ಲಿ ಇದ್ದರು?  ಈ ವೇಳೆ ಸಚಿವರಾದ ಕೆ.ಜೆ.ಜಾರ್ಜ್. ಕೃಷ್ಣ…

Read More
Bhupathi Raju Srinivasa Varma on establishing Electric Vehicle charging portal

Electric Vehicle: 29 ಸಾವಿರಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರ ಸ್ಥಾಪನೆ

ನವದೆಹಲಿ: ದೇಶದಲ್ಲಿ ಒಟ್ಟು 29 ಸಾವಿರಕ್ಕೂ ಹೆಚ್ಚು ಸಾರ್ವಜನಿಕ ಎಲೆಕ್ಟ್ರಿಕ್ ವಾಹನ (Electric Vehicle) ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಕೇಂದ್ರ ಭಾರಿ ಕೈಗಾರಿಕೆ ಖಾತೆ ರಾಜ್ಯ ಸಚಿವ ಭೂಪತಿರಾಜು ಶ್ರೀನಿವಾಸ ವರ್ಮ ಹೇಳಿದ್ದಾರೆ. 912 ಕೋಟಿ ರೂಪಾಯಿ ಬಿಡುಗಡೆ  ಲೋಕಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ಅವರು, ದೇಶಾದ್ಯಂತ ಅಗತ್ಯ ಸಂಖ್ಯೆಯಲ್ಲಿ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಫೇಮ್ – 2 ಯೋಜನೆಯಡಿ 912 ಕೋಟಿ ರೂಪಾಯಿ ಹಾಗೂ ಪಿಎಂ ಇ – ಡ್ರೈವ್ ಯೋಜನೆಯಡಿ 2 ಸಾವಿರ…

Read More
Crime nanjangud rural police found selling ration rice black market arrested one person

Crime: ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟ, ಮೂಟೆ ಸಾಗಿಸುತ್ತಿದ್ದ ಗಾಡಿ ಹಿಡಿದ ನಂಜನಗೂಡು ಗ್ರಾಮಾಂತರ ಪೊಲೀಸರು

ನಂಜನಗೂಡು: ರಾಜ್ಯದಲ್ಲಿ ಕಾಳಸಂತೆ (Crime) ದಂಧೆ ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಿದ್ದು, ಇದೀಗ ಈ ಶನಿವಾರ ನಂಜನಗೂಡು ಗ್ರಾಮಾಂತರ ಪೊಲೀಸರು ಪಡಿತರ ಅಕ್ಕಿ ಮಾರಾಟ ಮಾಡುವವರನ್ನ ಸೆರೆ ಹಿಡಿದಿದ್ದಾರೆ. 90 ಮೂಟೆ ಪಡಿತರ ಅಕ್ಕಿ ಸೆರೆ ಇದೇ ಶನಿವಾರ ಫೆಬ್ರವರಿ 7ರಂದು ಪಡಿತರ ಅಕ್ಕಿಯನ್ನ ಕಾಳಸಂತೆಗೆ ಮಾರಾಟ ಮಾಡುತ್ತಿರುವ ಬಗ್ಗೆ ನಿಖರ ಮಾಹಿತಿ ಸಿಕ್ಕ ಮೇರೆಗೆ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಆನಂದ್ 90 ಮೂಟೆ ಅಕ್ಕಿ ಸಾಗಿಸುತ್ತಿದ್ದ ಗಾಡಿ ಹಿಡಿದು ದಕ್ಷತೆ ಮೆರೆದಿದ್ದಾರೆ. ಓರ್ವ…

Read More
Commissioner Department of Treasuries Recruitment 2026

Recruitment 2026: ಎಂಜಿನಿಯರ್‌ ಆಗಿದೆಯಾ? ಹಾಗಾದ್ರೆ ಈ ಚಾನ್ಸ್‌ ಮಿಸ್‌ ಮಾಡ್ಕೊಬೇಡಿ

ಖಜಾನೆ ಇಲಾಖೆ ಆಯುಕ್ತರ ಅಧಿಕೃತ ಅಧಿಸೂಚನೆ ಮೂಲಕ ಸಲಹೆಗಾರರ ​​ಹುದ್ದೆಗಳನ್ನು ಭರ್ತಿ (Recruitment 2026 ) ಮಾಡಲು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಂಡು ಅರ್ಜಿ ಸಲ್ಲಿಸಬಹುದು.ಈ ಹುದ್ದೆಗೆ  ಸಂಬಂಧಪಟ್ಟ ಹೆಚ್ಚಿನ ಮಾಹಿತಿ ಇಲ್ಲಿದೆ. ಸಂಸ್ಥೆಯ ಹೆಸರು : ಆಯುಕ್ತರು ಖಜಾನೆ ಇಲಾಖೆಹುದ್ದೆಗಳ ಸಂಖ್ಯೆ: 4ಉದ್ಯೋಗ ಸ್ಥಳ: ಬೆಂಗಳೂರುಹುದ್ದೆಯ ಹೆಸರು: ಸಲಹೆಗಾರರುಸಂಬಳ: ಮಾನದಂಡಗಳ ಪ್ರಕಾರ ಹುದ್ದೆಯ ವಿವರ ಪೋಸ್ಟ್ ಹೆಸರು ಪೋಸ್ಟ್‌ಗಳ ಸಂಖ್ಯೆ ಪರಿಹಾರ ವಾಸ್ತುಶಿಲ್ಪಿ 1 ವ್ಯವಹಾರ ಪ್ರಕ್ರಿಯೆ ಪುನರ್ನಿರ್ಮಾಣ (BPR) ತಜ್ಞರು 1 ಡೊಮೇನ್ ತಜ್ಞ 1 ಯೋಜನಾ…

Read More
Surprising Potato health benefits

Potato: ಆಲೂಗೆಡ್ಡೆ ಗ್ಯಾಸ್‌ ಅಂತ ದೂರ ಹೋಗಬೇಡಿ, ಇಲ್ಲಿದೆ ಅದರ ಪ್ರಯೋಜನಗಳು

ಆಲೂಗಡ್ಡೆ ಪ್ರತಿಯೊಬ್ಬರ ಮನೆಯಲ್ಲೂ ಸಾಮಾನ್ಯವಾಗಿ ಇರುವ ತರಕಾರಿಗಳಲ್ಲಿ ಒಂದು. ಇದು ಎಲ್ಲಾ ಸೀಸನ್‌ನಲ್ಲಿ ಸಿಗುತ್ತದೆ. ಅನೇಕರ ಮನೆಯಲ್ಲಿ ಪ್ರತಿದಿನ ಆಲೂಗೆಡ್ಡೆ ಪದಾರ್ಥಗಳನ್ನ ಮಾಡಲಾಗುತ್ತದೆ. ಭಾರತದಲ್ಲಿ ಆಲೂಗಡ್ಡೆ (Potato) ಒಂದು ಶ್ರೀಮಂತ ಬೆಳೆಯಾಗಿದ್ದು, ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಎನ್ನಲಾಗುತ್ತದೆ. ಆಲೂಗಡ್ಡೆ ವಿವಿಧ ರೀತಿಯ ಪೋಷಕಾಂಶಗಳನ್ನು ಒದಗಿಸುತ್ತದೆ. ಇದರಲ್ಲಿ ಕ್ಯಾಲೋರಿಗಳು, ಪ್ರೋಟೀನ್ , ಕಾರ್ಬೋಹೈಡ್ರೇಟ್‌ಗಳು, ಫೈಬರ್ ಮತ್ತು ವಿಟಮಿನ್ ಸಿ, ವಿಟಮಿನ್ ಬಿ 6, ಪೊಟ್ಯಾಸಿಯಮ್ ಮತ್ತು ಮ್ಯಾಂಗನೀಸ್ ನಂತಹ ಅಗತ್ಯ ಪೋಷಕಾಂಶಗಳಿದ್ದು, ಅನೇಕ ಆರೋಗ್ಯ ಪ್ರಯೋಜನಗಳನ್ನ…

Read More