Samosa Sticks: ಸಂಜೆ ಟೀ ಜೊತೆ ಸಮೋಸ ಸ್ಟಿಕ್ ಮಾಡಿ, ಮಕ್ಕಳಿಗಂತೂ ಸಖತ್ ಇಷ್ಟವಾಗುತ್ತೆ
ಸಮೋಸ ಅಂದ್ರೆ ಯಾರಿಗೆ ತಾನೇ ಇಷ್ಟ ಇರಲ್ಲ ಹೇಳಿ. ಅದರಲ್ಲೂ ಸಂಜೆ ಸ್ನ್ಯಾಕ್ಸ್ ಜೊತೆ ಸಮೋಸ ಇದ್ರೆ ಸಾಕು ರಾತ್ರಿ ಊಟವೇ ಬೇಡ ಎನ್ನುತ್ತಾರೆ. ಆದರೆ ಈ ಸಮೋಸ ಸ್ಟಿಕ್ಸ್ ಬಗ್ಗೆ ಗೊತ್ತಾ? ಹೌದು, ಸಂಜೆ ಸ್ನ್ಯಾಕ್ಸ್ಗೆ ಸ್ಪೆಷಲ್ ಸಮೋಸ್ ಸ್ಟಿಕ್ (Samosa Sticks) ಮಾಡಿ ಸವಿಯಬಹುದು. ಅದರ ಸೂಪರ್ ಈಸಿ ರೆಸಿಪಿ ಇಲ್ಲಿದೆ ಸಮೋಸ ಸ್ಟಿಕ್ ಮಾಡಲು ಬೇಕಾಗುವ ಪದಾರ್ಥಗಳು 2 ಆಲೂಗಡ್ಡೆ 1 ಕಪ್ ಬೇಯಿಸಿದ ಬಟಾಣಿ 1 ಈರುಳ್ಳಿ, ಸಣ್ಣಗೆ ಕತ್ತರಿಸಿದ್ದು 1…
