Special Yoga: ಶುಕ್ರ-ಬುಧ ಸಂಯೋಗದಿಂದ ವಿಶೇಷ ಯೋಗ, ಲಕ್ ಚೇಂಜ್ ಆಗುತ್ತೆ
ಜ್ಯೋತಿಷ್ಯದಲ್ಲಿ ಗ್ರಹಗಳ ಸಂಚಾರಕ್ಕೆ ಹಾಗೂ ಅವುಗಳ ಸಂಯೋಗಕ್ಕೆ ಬಹಳ ಹೆಚ್ಚಿನ ಮಹತ್ವ ಇದೆ. ಈ ಗ್ರಹಗಳ ಸಂಚಾರದ ಕಾರಣದಿಂದ ಮತ್ತು ಸಂಯೋಗದಿಂದ ಅನೇಕ ವಿಶೇಷ ಯೋಗಗಳು ಸೃಷ್ಟಿ ಆಗುತ್ತದೆ. ಈ ಯೋಗಗಳು ಅದೃಷ್ಟವನ್ನ ನೀಡುತ್ತದೆ. ಮುಖ್ಯವಾಗಿ ಗ್ರಹಗಳ ಸಂಯೋಗದಿಂದ ಸೃಷ್ಟಿ ಆಗುವ ಯೋಗದಿಂದ ಜೀವನವೇ ಬದಲಾಗುತ್ತದೆ. ಇದೀಗ, ಶುಕ್ರ ಹಾಗೂ ಬುಧ ಗ್ರಹಗಳ ಸಂಯೋಗವಾಗುತ್ತದೆ. ಈ ಸಂಯೋಗದಿಂದ ಲಕ್ಷ್ಮಿ ನಾರಾಯಣ ಯೋಗ (Special Yoga) ಸೃಷ್ಟಿ ಆಗಲಿದೆ. ಈ ಯೋಗದಿಂದ ಯಾವೆಲ್ಲಾ ರಾಶಿಯವರಿಗೆ ಅದೃಷ್ಟ ಒಲಿದು ಬರಲಿದೆ…
