Home Remedies: ವಿಪರೀತ ತಲೆನೋವು ಅಂತ ಮಾತ್ರೆ ತಗೋಬೇಡಿ, ಈ ಪರಿಹಾರ ಮಾಡಿ ಸಾಕು
ಸಾಮಾನ್ಯವಾಗಿ, ತಲೆನೋವು ಕಾಣಿಸಿಕೊಂಡಾಗ ಅನೇಕ ಬಾರಿ ಅದನ್ನ ನೆಗ್ಲೆಕ್ಟ್ ಮಾಡಲಾಗುತ್ತದೆ. ಆದರೆ ಅದು ಜಾಸ್ತಿ ಆದಾಗ ಅದಕ್ಕೆ ಮಾತ್ರೆಗಳನ್ನ ತೆಗೆದುಕೊಳ್ಳಲಾಗುತ್ತದೆ. ಅದರ ಬದಲು ತಲೆನೋವಿಗೆ ಕಾರಣವಾಗುವ ಕೆಲವೊಂದು ಅಂಶಗಳನ್ನ ಗಮನಿಸಿ, ಅದರಲ್ಲಿ ಬದಲಾವಣೆ ಮಾಡಿಕೊಂಡರೆ ಯಾವುದೇ ಮಾತ್ರೆಗಳನ್ನ ತೆಗೆದುಕೊಳ್ಳುವ ಅವಶ್ಯಕತೆ ಬರುವುದಿಲ್ಲ. ಈ ಔಷಧಿಗಳು ತಕ್ಷಣದ ಪರಿಹಾರವನ್ನು ನೀಡಬಹುದಾದರೂ, ಅವು ಹೆಚ್ಚಾಗಿ ಅಡ್ಡಪರಿಣಾಮಗಳಿಂದ ಇನ್ನೊಂದು ಸಮಸ್ಯೆಯನ್ನ ತರುತ್ತದೆ. ಹಾಗಾಗಿ ಸರಳವಾಗಿ ಮನೆಯಲ್ಲಿ ಪರಿಹಾರ ಕಂಡುಕೊಳ್ಳಬೇಕು. ಹಾಗಾದ್ರೆ ಮನೆಯಲ್ಲಿ ತಲೆನೋವಿಗೆ (Home Remedies) ಯಾವುದೇ ಅಡ್ಡ ಪರಿಣಾಮ ಇಲ್ಲದೇ…
