Daily Horoscope: ಈ ರಾಶಿಯವರಿಗೆ ಮಾಡಿದ ಕೆಲಸದಲ್ಲಿ ಫಲ ಸಿಗಲ್ಲ, ಹೀಗಿದೆ ಇಂದಿನ ಭವಿಷ್ಯ
ಪ್ರತಿದಿನ ನಮ್ಮ ಜೀವನದಲ್ಲಿ ಏನಾಗುತ್ತದೆ ಎಂಬುದನ್ನ ತಿಳಿದುಕೊಳ್ಳಬೇಕು ಎನ್ನುವ ಆಸೆ ಎಲ್ಲರಿಗೂ ಇರುತ್ತದೆ. ಅದರಲ್ಲೂ ಅನೇಕ ಜನರಿಗೆ ತಮ್ಮ ಭವಿಷ್ಯವನ್ನ ನೋಡಿದ ನಂತರವೇ ಮುಂದಿನ ಕೆಲಸ ಮಾಡುವ ಅಭ್ಯಾಸ ಇರುತ್ತದೆ. ಹಾಗಾಗಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಇಂದಿನ 12 ರಾಶಿಗಳ ಭವಿಷ್ಯ (Daily Horoscope) ಹೇಗಿದೆ ಎಂಬುದು ಇಲ್ಲಿದೆ. ಮೇಷ ರಾಶಿ: ನೆರೆಹೊರೆಯವರೊಂದಿಗೆ ಅನಿರೀಕ್ಷಿತ ಭಿನ್ನಾಭಿಪ್ರಾಯ ಉಂಟಾಗುತ್ತದೆ. ಹಣಕಾಸಿನ ವ್ಯವಹಾರಗಳಲ್ಲಿ ಕೊರತೆಗಳು ಉಂಟಾಗುತ್ತವೆ. ವೃಷಭ ರಾಶಿ: ಮಕ್ಕಳ ಉದ್ಯೋಗ ಪ್ರಯತ್ನಗಳು ಸ್ವಲ್ಪ ನಿರಾಶಾದಾಯಕವಾಗಿರುತ್ತದೆ. ಪಾಲುದಾರಿಕೆ ವ್ಯವಹಾರಗಳು ನಿಧಾನವಾಗಿರುತ್ತವೆ….
