Piyush Goyal: ಒಮಾನ್-ಭಾರತ ನಡುವೆ ಹೆಚ್ಚಲಿದೆಯಾ ವ್ಯಾಪಾರ-ವಹಿವಾಟು?
ನವದೆಹಲಿ: ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ (Piyush Goyal) ಒಮಾನ್ ನ ಮಸ್ಕತ್ ನಲ್ಲಿ ನಿನ್ನೆ ಒಮಾನ್ – ಭಾರತ (Oman India) ವ್ಯಾಪಾರ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಸಾವಿರಾರು ವರ್ಷಗಳಿಂದ ನಡೆಯುತ್ತಿದೆ ವಹಿವಾಟು ಈ ವೇಳೆ ಅವರು, ಭಾರತ ಮತ್ತು ಒಮಾನ್ ಐತಿಹಾಸಿಕ ಬಾಂಧವ್ಯ ಹೊಂದಿದ್ದು, ಸಾವಿರಾರು ವರ್ಷಗಳಿಂದಲೂ ವ್ಯಾಪಾರ ವಹಿವಾಟು ಸದೃಢವಾಗಿದೆ. ಗುಜರಾತಿನ ಲೋಥಾಲ್ ಬಂದರಿನಿಂದ ಮಸ್ಕತ್ ಗೆ ಸಾವಿರಾರು ವರ್ಷಗಳ ಹಿಂದೆಯೇ ಹಡಗುಗಳು ಸಂಚರಿಸುತ್ತಿದ್ದವು. ಭವಿಷ್ಯದಲ್ಲೂ ಉಭಯ ದೇಶಗಳು ಜಂಟಿಯಾಗಿ ಅಪಾರ ಅವಕಾಶಗಳನ್ನು…
