Bank Job: ಬ್ಯಾಂಕ್‌ನಲ್ಲಿ ಕೆಲಸ ಮಾಡ್ಬೇಕಾ? ಈಗಲೇ ಅಪ್ಲೈ ಮಾಡಿ
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಹುಡುಕುತ್ತಿದ್ದರೆ ಇಲ್ಲೊಂದು ಅದ್ಭುತವಾದ ಅವಕಾಶ ಇದ್ದು, ಬಾಗಲಕೋಟೆ ಜಿಲ್ಲೆಯ ಸಿಂದಗಿಯ ಬ್ಯಾಂಕ್‌ನಲ್ಲಿ ಕೆಲ ಖಾಲಿ ಇದೆ. ಕರ್ನಾಟಕ ಸರ್ಕಾರದ ಸಹಕಾರ ಇಲಾಖೆಯಿಂದ ಮಾನ್ಯತೆ ಪಡೆದಿರುವ ಸಿಂದಗಿ ಅರ್ಬನ್ ಬ್ಯಾಂಕ್ ಹೊಸ (Bank Job) ನೇಮಕಾತಿ ಪ್ರಕ್ರಿಯೆಯನ್ನು ಆರಂಭ ಮಾಡಿದ್ದು, ಸುಮಾರು 10 ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದೆ. ಆ ಹುದ್ದೆಗೆ ಸಂಬಂಧಪಟ್ಟ ಹೆಚ್ಚಿನ ಮಾಹಿತಿ ಇಲ್ಲಿದೆ. ಹುದ್ದೆಯ ಬಗ್ಗೆ ಮಾಹಿತಿ ಒಟ್ಟು ಹುದ್ದೆಗಳು: 10 ಜೂನಿಯರ್ ಅಸಿಸ್ಟೆಂಟ್ – 6 ಹುದ್ದೆಗಳು ಪಿಯೂನ್…
