deep-meaning-of-yellow-color ತುಮಕೂರು

ಹಳದಿ ಬಣ್ಣ ಕೇವಲ ಬಣ್ಣವಾಗಿರದೇ ಅಗಾಧವಾದ ಅರ್ಥವನ್ನು ಹೊಂದಿದೆ! ಏನ್ ಹೇಳುತ್ತೆ ಮನೋವಿಜ್ಞಾನ?

  • January 5, 2025

ನಮ್ಮಲ್ಲಿರುವ ಅನೇಕ ರೀತಿಯ ಬಣ್ಣಗಳಲ್ಲಿ ಹಳದಿ ಬಣ್ಣವು ತಕ್ಷಣವೇ ಎಲ್ಲರ ಗಮನವನ್ನು ಸೆಳೆಯುತ್ತದೆ ಅಂತ ಹೇಳಿದರೆ ಬಹುಶಃ ತಪ್ಪಾಗಲಿಕ್ಕಿಲ್ಲ. ಹಳದಿ ಬಣ್ಣ ಎಂದ ತಕ್ಷಣವೇ ನಮಗೆ ಸೂರ್ಯಕಾಂತಿ, ಸಂತೋಷ ಮತ್ತು ಆಶಾವಾದದ ಪದಗಳ ಅರ್ಥ ನಮ್ಮ ಕಣ್ಮುಂದೆ ಬರುತ್ತವೆ. ಈ ರೋಮಾಂಚಕ ಬಣ್ಣವು ಶತಮಾನಗಳಿಂದ ಮನಶ್ಶಾಸ್ತ್ರಜ್ಞರು, ಕಲಾವಿದರು ಮತ್ತು ಮಾರಾಟಗಾರರನ್ನು ಆಕರ್ಷಿಸಿದೆ. ಇದು ಈಗ ಕೇವಲ ಒಂದು ಬಣ್ಣವಾಗಿರದೆ, ಅದಕ್ಕಿಂತ ಹೆಚ್ಚು ಅದು ನಮ್ಮಲ್ಲಿ ಅನೇಕರ ಮನಸ್ಥಿತಿ, ಆಲೋಚನೆ ಮತ್ತು ನಡವಳಿಕೆಗಳ ಮೇಲೆ ಪ್ರಭಾವ ಬೀರುವ ಪ್ರಬಲ […]