ರಾಕಿಭಾಯ್ ಬರ್ತ್‌ಡೇಗೆ ಟಾಕ್ಸಿಕ್ ಟೀಮ್‌ನಿಂದ ಫ್ಯಾನ್ಸ್‌ಗೆ ಬಿಗ್ ಸರ್ಪ್ರೈಸ್? ಏನಿರಬಹುದು?
ಜನವರಿ 8 ರಾಕಿಭಾಯ್ ಯಶ್ (Yash) ಅವರಿಗೆ ಜನುಮದಿನದ (Birthday) ಸಂಭ್ರಮ. ಆದರೆ ಈ ಬಾರಿಯೂ ಯಶ್ ಫ್ಯಾನ್ಸ್ ಜತೆ ಸೆಲೆಬ್ರೇಷನ್ ಮಾಡಿಕೊಳ್ಳುತ್ತಿಲ್ಲ. ಆದರೆ ಯಶ್ ಕಡೆಯಿಂದ ಬಿಗ್ ಸರ್‌ಪ್ರೈಸ್ (Big Surprise) ಅಂತೂ ಇದೆ ಎನ್ನಲಾಗುತ್ತಿದೆ. ಟಾಕ್ಸಿಕ್ ಸಿನಿಮಾ ತಂಡದ ಬಗ್ಗೆ ಸುದ್ದಿಯೊಂದು ಸಖತ್ ಚರ್ಚೆಯಾಗುತ್ತಿದೆ. ಏನದು? ಯಶ್ ಬರ್ತ್ ಡೇ ದಿನ ಟಾಕ್ಸಿಕ್ ಚಿತ್ರದ ಪೋಸ್ಟರ್ ಲಾಂಚ್ ಮಾಡುವುದಕ್ಕೆ ಚಿತ್ರತಂಡ ಪ್ಲಾನ್ ಹಾಕಿಕೊಂಡಿದೆ ಎನ್ನಲಾಗಿದೆ. ಈ ವರ್ಷವೂ ಅಭಿಮಾನಿಗಳ ಜೊತೆ ಹುಟ್ಟು ಹಬ್ಬ ಆಚರಿಸದಿರಲು […]