ಪ್ರಾಧ್ಯಾಪಕಿಯಾಗಿ ತೃತೀಯ ಲಿಂಗಿ ನೇಮಕ; ಉಡುಪಿ

ಪ್ರಾಧ್ಯಾಪಕಿಯಾಗಿ ತೃತೀಯ ಲಿಂಗಿ ನೇಮಕ; ಬಳ್ಳಾರಿ ವಿವಿಯಲ್ಲಿ ರೇಣುಕಾ ಟೀಚಿಂಗ್​​ಗೆ ಸ್ಟೂಡೆಂಟ್ಸ್​​ ಫಿದಾ!

  • January 3, 2025

ತೃತೀಯ ಲಿಂಗಿಗಳು (Transgender) ಎಂದರೆ ಸಮಾಜ ನೋಡುವ ದೃಷ್ಟಿಕೋನವೇ ಬೇರೆ. ಸಮಾಜ (Society) ಅಷ್ಟೇ ಯಾಕೆ? ಹೆತ್ತವರು ಕೂಡ ಅವರನ್ನು ಮನೆಯಿಂದ ಹೊರ ಹಾಕಿದ ನಿದರ್ಶನಗಳೂ ಇವೆ. ಆದರೆ ಇಲ್ಲೊಬ್ಬ ಟ್ರಾನ್ಸ್‌ಜೆಂಟರ್‌ ಎಲ್ಲ ಸವಾಲು-ಸಂಕಷ್ಟಗಳನ್ನು ಮೆಟ್ಟಿ ನಿಂತು ಪ್ರಾಧ್ಯಾಪಕಿ (Guest Lecturer) ಆಗಿದ್ದಾರೆ. ಹೌದು, ಇವರು ಬಳ್ಳಾರಿ ಜಿಲ್ಲೆ ಕುರುಗೋಡು ಪಟ್ಟಣದ ರೇಣುಕಾ ಪೂಜಾರಿ. ಬಳ್ಳಾರಿಯ ವಿಜಯನಗರ ಶ್ರೀಕೃಷ್ಣ ದೇವಾರಾಯ ವಿಶ್ವವಿದ್ಯಾಲಯದ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ಕಳೆದ ಐದು ದಿನಗಳ ಹಿಂದೆಯಷ್ಟೇ ಅರೆಕಾಲಿಕ ಕನ್ನಡ ಪ್ರಾಧ್ಯಾಪಕರಾಗಿ ನೇಮಕಗೊಂಡಿದ್ದಾರೆ […]