ಪ್ರಯಾಣಿಕರಿಗೆ ಅಲರ್ಟ್; ಹುಬ್ಬಳ್ಳಿ, ರಿಷಿಕೇಶ್ ಸಾಪ್ತಾಹಿಕ ವಿಶೇಷ ಎಕ್ಸ್ಪ್ರೆಸ್ ಕುರಿತು ಬಿಗ್ ಅಪ್ಡೇಟ್ ಕೊಟ್ಟ ರೈಲ್ವೆ ಇಲಾಖೆ
ಎಸ್ಎಸ್ಎಸ್ ಹುಬ್ಬಳ್ಳಿ-ಯೋಗ ನಗರಿ ರಿಷಿಕೇಶ್ ನಡುವೆ ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ರೈಲನ್ನು ಮುಂದುವರಿಸಲು ನೈರುತ್ಯ ರೈಲ್ವೆ (Southwestern Railway Institute) ತೀರ್ಮಾನಿಸಿದೆ. ರೈಲು ಸಂಖ್ಯೆ 07363 ಎಸ್ಎಸ್ಎಸ್ ಹುಬ್ಬಳ್ಳಿ-ಯೋಗ ನಗರಿ ರಿಷಿಕೇಶ್ ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ಜನವರಿ 06 ರಿಂದ ಮುಂದಿನ ಆದೇಶದ ವರೆಗೆ ಪ್ರತಿ ಸೋಮವಾರ 20:30 ಗಂಟೆಗೆ ಎಸ್ಎಸ್ಎಸ್ ಹುಬ್ಬಳ್ಳಿಯಿಂದ (Hubballi News) ಹೊರಟು ಜನವರಿ 13 ಮತ್ತು 27, ಮತ್ತು ಫೆಬ್ರವರಿ 03,10 ಮತ್ತು 24, 2025 ರಂದು ಹೊರತುಪಡಿಸಿ […]