ಒಂದು ಎಮ್ಮೆಗಾಗಿ ಕರ್ನಾಟಕ-ಆಂಧ್ರ ರಾಜ್ಯಗಳ ಕಿತ್ತಾಟ; DNA ಪರೀಕ್ಷೆಗಾಗಿ ಠಾಣೆ ಮೆಟ್ಟಿಲೇರಿಯೇ ಬಿಟ್ಟರು!
ಸಾಮಾನ್ಯವಾಗಿ ಯಾವುದಾದರೂ ಎರಡು ರಾಜ್ಯಗಳು ನದಿ ನೀರು ಹಂಚಿಕೆಗಾಗಿಯೊ ಅಥವಾ ಗಡಿ ಭಾಗದ ಗ್ರಾಮಗಳಿಗಾಗಿ ಕಿತ್ತಾಡುತ್ತಾರೆ. ಆದರೆ ಇಲ್ಲೊಂದು ಎಮ್ಮೆವೊಂದರ ಸಮಸ್ಯೆ ಎರಡು ರಾಜ್ಯಗಳ ನಡುವೆ ಉಲ್ಬಣಗೊಂಡಿದ್ದು, ಎರಡು ರಾಜ್ಯಗಳು ಗ್ರಾಮಸ್ಥರು ಒಬ್ಬರ ವಿರುದ್ದ ಮತ್ತೊಬ್ಬರು ದೂರು ದಾಖಲಿಸಿಕೊಂಡಿದ್ದಾರೆ. ಹೌದು ನಮ್ಮ ರಾಜ್ಯದ ಬಳ್ಳಾರಿ (Bellary) ಜಿಲ್ಲೇಯ ಬೊಮ್ಮನಹಾಳ್ (Bommanahal) ಗ್ರಾಮದ ಎಮ್ಮೆ ಒಂದರ ಮೇಲಿನ ಹಕ್ಕಿಗಾಗಿ ನರೆಯ ಆಂಧ್ರ ಪ್ರದೇಶದ (Andhra Pradesh) ಮೆದಹಾಳ್ (Medahal) ಗ್ರಾಮಸ್ಥರು ಮೋಕಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಈ ಪ್ರಕರಣ […]