priyank kharge matter ರಾಜ್ಯ

Cabinet Meeting: ಪ್ರಿಯಾಂಕ್ ಖರ್ಗೆ ವಿಚಾರವಾಗಿ ಮುತ್ತಿಗೆ ಹಾಕೋಕೆ ಬಂದ್ರೆ ಮುಲಾಜಿಲ್ಲದೆ ಬಂಧಿಸಿ! ಸಿಎಂ ಖಡಕ್ ಸಂದೇಶ

  • January 3, 2025

ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramiah) ನೇತೃತ್ವದಲ್ಲಿ 2025ರ ಮೊದಲ ಸಚಿವ ಸಂಪುಟ ಸಭೆ (Cabinet Meeting) ಇಂದು (ಗುರುವಾರ) ನಡೆಯಿತು. ಸಚಿವ ಸಂಪುಟದ ಸಭೆಯಲ್ಲಿ ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಕೇಸ್‌ಗೆ (Sachin Suicide Case) ಸಂಬಂಧಿಸಿದಂತೆ ಬಿಜೆಪಿಯವರ (BJP) ಆರೋಪಗಳಿಗೆ ಕೌಂಟರ್ ನೀಡಬೇಕು ಹಾಗೂ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಪರವಾಗಿ ನಿಲ್ಲಬೇಕು ಎಂದು ಸಚಿವರುಗಳಿಗೆ ಖಡಕ್ ಸಂದೇಶ ನೀಡಿದ್ದಾರೆ. ಪ್ರಿಯಾಂಕ್ ಖರ್ಗೆ ಪರ ಸಿಎಂ ಬ್ಯಾಟಿಂಗ್ ಸಚಿವ ಸಂಪುಟ ಸಭೆಯಲ್ಲಿ ಪ್ರಿಯಾಂಕ್ ಖರ್ಗೆ […]