PPF, NSC, SSY, KVP, Post Office Scheme! ಉಳಿತಾಯಕ್ಕೆ ಇವೇ ಬೆಸ್ಟ್, ಬಡ್ಡಿ ದರ ಕೂಡ ಹೆಚ್ಚು!
2025 ರ ಜನವರಿಯಿಂದ (Jaunuary) ಮಾರ್ಚ್ ತ್ರೈಮಾಸಿಕಕ್ಕೆ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು (Small Savings Scheme) ಸರ್ಕಾರ ಘೋಷಿಸಿದೆ. ಸಣ್ಣ ಉಳಿತಾಯ ಯೋಜನೆಗಳಲ್ಲಿ ಪೋಸ್ಟ್ ಆಫೀಸ್ ಠೇವಣಿಗಳು (Post Office Scheme), ಸಾರ್ವಜನಿಕ ಭವಿಷ್ಯ ನಿಧಿ (PPF), ಸುಕನ್ಯಾ ಸಮೃತಿ ಯೋಜನೆ (SSY) ಮತ್ತು ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC) ಸೇರಿವೆ. ಈ ಯೋಜನೆಗಳ ಬಡ್ಡಿದರಗಳನ್ನು ಪ್ರತಿ ತ್ರೈಮಾಸಿಕದಲ್ಲಿ ಪರಿಶೀಲಿಸಲಾಗುತ್ತದೆ. ಆದ್ದರಿಂದ, ಹೂಡಿಕೆದಾರರು ಪ್ರತಿ ತ್ರೈಮಾಸಿಕ ಬದಲಾವಣೆಯನ್ನು ಟ್ರ್ಯಾಕ್ ಮಾಡುತ್ತಾರೆ. 2025 ರ ಜನವರಿ-ಮಾರ್ಚ್ […]