ಬೇರೆಯವರ ಸ್ಟೈಲ್ ನೋಡಿ ಮಕ್ಕಳನ್ನು ಬೆಳೆಸ್ತೀರಾ? ಈ ತಪ್ಪು ಮಾಡ್ಬೇಡಿ
ಮಗುವಿನ (Chilndren) ಬೆಳವಣಿಗೆ ಎಂಬುದು ಒಂದು ಅಸಾಮಾನ್ಯ ಪ್ರಕ್ರಿಯೆಯಾಗಿದ್ದು, ಮಕ್ಕಳ ಹಂತ ಹಂತದ ಬೆಳವಣಿಗೆಯನ್ನು ಪೋಷಕರು (Parents), ಗುರುಗಳು, ಆರೈಕೆದಾರರು ಅರ್ಥಮಾಡಿಕೊಳ್ಳಬೇಕಾಗುತ್ತದೆ ಎಂದು ಅಧ್ಯಯನ ಹೇಳುತ್ತದೆ. ಮಕ್ಕಳು ಇಂತಿಷ್ಟು ವರ್ಷದಲ್ಲಿ ಹೀಗೆ ಕೆಲಸ ಮಾಡುತ್ತಾರೆ ಎಂದು ಯೋಚಿಸಿಕೊಂಡು ಅವರ ವಿಷಯದಲ್ಲಿ ನಿರ್ಧಾರ ಕೈಗೊಳ್ಳಲಾಗುವುದಿಲ್ಲ ಎಂದು ಅಧ್ಯಯನ ಹೇಳುತ್ತದೆ. ಬೆಳವಣಿಗೆಯ ಹಂತ ಎಲ್ಲಾ ಮಕ್ಕಳಿಗೂ ಸಮನಾಗಿರುವುದಿಲ್ಲ ಉಹಾರಣೆಗೆ ಮಗುವು ಮೂರು ತಿಂಗಳೊಳಗೆ ತನ್ನವರನ್ನು ಗುರುತಿಸಲು ಆರಂಭಿಸುತ್ತದೆ, ಆರು ತಿಂಗಳೊಳಗೆ ಅಂಬೆಗಾಲಿಡಲು ಮಗ್ಗಲು ಬದಲಿಸಲು ಆರಂಭಿಸುತ್ತದೆ, ಇನ್ನು ಹತ್ತು ತಿಂಗಳ […]