Pan Card ನಲ್ಲಿ ನಿಮ್ಮ Date of Birth ತಪ್ಪಾಗಿದ್ಯಾ? ಆನ್ಲೈನ್ನಲ್ಲಿ ಹೀಗೆ ಚೇಂಜ್ ಮಾಡಿ!
ಇತ್ತೀಚಿನ ದಿನಗಳಲ್ಲಿ ಪ್ಯಾನ್ ಕಾರ್ಡ್ (Pan Cared) ಎಷ್ಟು ಮುಖ್ಯ ಎಂದು ಹೇಳಬೇಕಾಗಿಲ್ಲ. ಸರ್ಕಾರಿ ಕೆಲಸದಿಂದ (Government Job) ಹಿಡಿದು ಹಣಕಾಸಿನ ವಹಿವಾಟಿನವರೆಗೆ ಇದು ಅನಿವಾರ್ಯವಾಗಿದೆ. ಆದರೆ, ಪ್ಯಾನ್ ಕಾರ್ಡ್ನಲ್ಲಿ ನಿಮ್ಮ ಜನ್ಮದಿನಾಂಕ (Date Of Birth) ತಪ್ಪಾಗಿದ್ದರೆ ಹಲವು ಸಮಸ್ಯೆಗಳು ಎದುರಾಗುತ್ತವೆ. ತೆರಿಗೆ (Tax) ಮತ್ತು ಹಣಕಾಸಿನ ದಾಖಲೆಗಳು ನಿಖರವಾಗಿರಲು ತ್ವರಿತವಾಗಿ ನವೀಕರಿಸಬೇಕಾಗಿದೆ. ಈ ಪ್ರಕ್ರಿಯೆಯನ್ನು ಆನ್ಲೈನ್ನಲ್ಲಿ ಪೂರ್ಣಗೊಳಿಸಬಹುದು. ಇದರ ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ ನೋಡಿ. ಆನ್ಲೈನ್ನಲ್ಲಿ ಅಪ್ಡೇಟ್ ಮಾಡೋದು ಹೇಗೆ? ಮೊದಲು ಯಾವುದೇ […]