abhishek ambareesh share son photo ಶಿವಮೊಗ್ಗ

ಮಗನ ಪುಟ್ಟ ಕೈಗಳ ಫೋಟೋ ಶೇರ್ ಮಾಡಿ ಅವಿವಾ, ನನ್ನ ರಾಜ ಎಂದ್ರು ನಟ ಅಭಿಷೇಕ್ ಅಂಬರೀಷ್​!

  • January 3, 2025

ರೆಬಲ್ ಸ್ಟಾರ್ ಅಂಬರೀಶ್ (Ambareesh) ಅವರ ಮೊಮ್ಮಗನ ಭಾವ ಚಿತ್ರ (Grandson Photos) ರಿವೀಲ್ ಆಗಿದೆ. ಆದರೆ, ಈ ಒಂದು ಫೋಟೋದಲ್ಲಿ ಮಗುವಿನ ಮುಖ ಕಾಣೋದಿಲ್ಲ. ಬದಲಾಗಿ ಕೈ ಮಾತ್ರ ಕಾಣಿಸುತ್ತದೆ. ಮಗನ ಈ ಒಂದು ವಿಶೇಷ ಫೋಟೋವನ್ನ ಅಂಬರೀಶ್ (Ambareesh) ಸೊಸೆ ಅವಿವಾ ಬಿದ್ದಪ್ಪ ರಿವೀಲ್ ಮಾಡಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ ಪೇಜ್ ಅಲ್ಲಿಯೇ ಈ ಒಂದು ಸ್ಪೆಷಲ್ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋದ ಜೊತೆಗೆ ಒಂದೆರಡು ವಿಶೇಷ ಲೈನ್ ಕೂಡ ಬರೆದುಕೊಂಡಿದ್ದಾರೆ. ಈ ಲೈನ್ […]