how to understand your loved ones not in love ಬೆಳಗಾವಿ

ನೀವು ಪ್ರೀತಿಸುವ ವ್ಯಕ್ತಿ ನಿಮ್ಮನ್ನು ಇಷ್ಟಪಡುತ್ತಿಲ್ಲ ಅನ್ನೋದನ್ನು ತಿಳಿದುಕೊಳ್ಳೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್

  • January 5, 2025

ಪ್ರತಿ ದಿನ ನಾವು ಅನೇಕ ಸ್ನೇಹಿತರನ್ನು ಮತ್ತು ಸಂಬಂಧಿಕರನ್ನು ಭೇಟಿ ಮಾಡುತ್ತೇವೆ ಮತ್ತು ಎಲ್ಲರೊಡನೆ ಚೆನ್ನಾಗಿಯೇ ಇರಲು ಬಯಸುತ್ತೇವೆ ಮತ್ತು ಅದಕ್ಕಾಗಿ ನಾವು ಮತ್ತು ಅವರು ಸಹ ಪ್ರಯತ್ನ ಪಡುತ್ತಿರುತ್ತಾರೆ. ಆದರೆ ನಿಜವಾಗಿಯೂ ನಾವು ಇಷ್ಟಪಡುವ ಜನರ ಮನಸ್ಸಿನಲ್ಲಿ ನಮ್ಮ ಬಗ್ಗೆ ಯಾವ ರೀತಿಯಾದ ಅನಿಸಿಕೆ ಇದೆ ಅಂತ ತಿಳಿದುಕೊಳ್ಳುವುದು ತುಂಬಾನೇ ಕಷ್ಟದ ಕೆಲಸ. ಏಕೆಂದರೆ ಈಗಂತೂ ಜನರು ನಿಮ್ಮನ್ನು ಕಂಡರೆ ಹೊಟ್ಟೆಕಿಚ್ಚು, ಅಸೂಯೆ ಇದ್ದರೂ ಸಹ ಅದನ್ನು ಎದುರಿಗೆ ತೋರಿಸಿಕೊಳ್ಳುವುದಿಲ್ಲ ಯಾರೂ ಸಹ ನಿಮ್ಮನ್ನು ಕಂಡರೆ […]