5 ಲಕ್ಷ ಹಣ ಹೂಡಿಕೆ ಮಾಡಿದರೆ ಮೆಚ್ಯೂರಿಟಿಯಲ್ಲಿ 15 ಲಕ್ಷ ಸಿಗುತ್ತೆ!
ನೀವು ಒಂದು ದೊಡ್ಡ ಮೊತ್ತವನ್ನು ಹೂಡಿಕೆ (Investment) ಮಾಡಲು ಬಯಸಿದರೆ, ಅದನ್ನು ಅಂಚೆ ಕಚೇರಿಯಲ್ಲಿ (Post Office) ಹೂಡಿಕೆ ಮಾಡಿ. ಇಲ್ಲಿ ನೀವು ಹೂಡಿಕೆ ಮಾಡಿದ ಮೊತ್ತದ ಮೂರು ಪಟ್ಟು ಹಣವನ್ನು (Money) ಯೋಜನೆಯ ಮೆಚ್ಯೂರಿಟಿಯಲ್ಲಿ ಪಡೆಯಬಹುದು. ಪೋಸ್ಟ್ ಆಫೀಸ್ ಟರ್ಮ್ ಡೆಪಾಸಿಟ್ (Post Office Term Deposit) ಅಂದರೆ ಪೋಸ್ಟ್ ಆಫೀಸ್ ಎಫ್‌ಡಿಯಲ್ಲಿ (FD) ನಿಮ್ಮ ಹಣವನ್ನು ಹೂಡಿಕೆ ಮಾಡುವುದು ಒಳ್ಳೆಯದು ಅಂತ ಹೇಳ್ತಾರೆ ಅನೇಕರು. ಅಂಚೆ ಕಚೇರಿಯಲ್ಲಿ 5 ವರ್ಷಗಳ ಎಫ್‌ಡಿ ಬ್ಯಾಂಕ್‌ಗಳಿಗಿಂತ ಉತ್ತಮ […]