unscientific hamps problem ಧಾರವಾಡ

ಅವೈಜ್ಞಾನಿಕ ರೋಡ್ ಹಂಪ್‌ಗೆ ಕೈ ಮುಖಂಡನ ಪುತ್ರ ಬಲಿ! ಕೊನೆಗೂ ಎಚ್ಚೆತ್ತ ಪ್ರಾಧಿಕಾರ

  • January 5, 2025

ರಸ್ತೆ ಅಪಘಾತ (Accident) ತಪ್ಪಿಸಲು ವಾಹನ ಸವಾರರ ಸ್ಪೀಡ್ ಕಂಟ್ರೋಲ್‌ಗೆ (Speed Control) ಅಂತಾ ರೋಡ್ ಹಂಪಗಳನ್ನು (Road Hump) ಮಾಡಲಾಗುತ್ತದೆ. ಆದರೆ ಅದೇ ರೋಡ್ ಹಂಪ್‌ನಿಂದ ಕಾಂಗ್ರೆಸ್ ಮುಖಂಡರ (Congress Leader) ಮಗನೊಬ್ಬ ಜೀವ ಕಳೆದುಕೊಂಡಿರುವ ಘಟನೆ ಮಂಡ್ಯದ ವಿಸಿ ಫಾರಂ ಗೇಟ್ ಬಳಿ ನಡೆದಿದೆ. ಅವೈಜ್ಞಾನಿಕ ರಸ್ತೆ ಹಂಪ್‌ನಿಂದ ಕಾಂಗ್ರೆಸ್ ಮುಖಂಡನ ಪುತ್ರ ಬಲಿ ಬೆಂಗಳೂರು-ಮೈಸೂರು ಹಳೆ ಹೆದ್ದಾರಿಯಲ್ಲಿ ಅವೈಜ್ಞಾನಿಕ ರಸ್ತೆ ಹಂಪ್ ಹಾಕಿರುವುದರಿಂದ ಕಾಂಗ್ರೆಸ್ ಮುಖಂಡನ ಪುತ್ರ ಬಲಿಯಾಗಿದ್ದಾನೆ. ಮಂಡ್ಯದ ವಿಸಿ ಫಾರಂ […]