how much danger is human metapneumovirus ಮಂಡ್ಯ

ಕೊರೊನಾಗಿಂತ ಹ್ಯೂಮನ್ ಮೆಟಾಪ್ನ್ಯೂಮೋವೈರಸ್ ಎಷ್ಟು ಡೇಂಜರ್? ಏನಿದು ಭೀತಿ ಹುಟ್ಟಿಸಿರುವ ಹೊಸ ವೈರಸ್?

  • January 5, 2025

 ಪ್ರಪಂಚದಾದ್ಯಂತ ಭಾರೀ ವಿನಾಶವನ್ನು ಉಂಟುಮಾಡಿದ್ದ ಕೊರೊನಾ ಸಾಂಕ್ರಾಮಿಕ ರೋಗದ ಭಯಾನಕ ದೃಶ್ಯಗಳು ಇನ್ನೂ ನಮ್ಮ ಕಣ್ಣ ಮುಂದೆ ಹಾಗೆಯೇ ಇದೆ. ಈ ಸಾಂಕ್ರಾಮಿಕ ರೋಗ ಬಂದು ಐದು ವರ್ಷಗಳಾಗಿವೆ. ಇದೀಗ ಮತ್ತೆ ಅದೇ ರೀತಿಯ ವೈರಸ್ ಚೀನಾದಲ್ಲಿ ಏಕಾಏಕಿ ಕಾಣಿಸಿಕೊಂಡಿದೆ. ಇದನ್ನು (Human Metapneumovirus) ಹ್ಯೂಮನ್ ಮೆಟಾಪ್ನ್ಯೂಮೋವೈರಸ್ (HMPV ವೈರಸ್) ಎಂದು ಹೆಸರಿಸಲಾಗಿದೆ. ಈ ಕಾಯಿಲೆಯಿಂದಾಗಿ ಚೀನಾದ ಆಸ್ಪತ್ರೆಗಳು ತುಂಬಿ ತುಳುಕುತ್ತಿವೆ, ಮೃತದೇಹಗಳು ಸ್ಮಶಾನ ಸಿಗದೇ ರಾಶಿ ಬೀಳುತ್ತಿವೆಯಂತೆ. ಈ ರೀತಿ ಹಲವು ಮಾಧ್ಯಮ ವರದಿಗಳಲ್ಲಿ ಹೇಳಿಕೊಂಡಿದೆ. […]