ಅತುಲ್ ಸುಭಾಷ್, ಪುನೀತ್ ಖುರಾನಾ ಪ್ರಕರಣ! ಸೋಶಿಯಲ್ ಮೀಡಿಯಾದಲ್ಲಿ ಜೋರಾಯ್ತು ಮೆನ್ ಟು ಡಿಬೆಟ್
ಪುರುಷರ ಮೇಲೆ ದಬ್ಬಾಳಿಕೆ ದೌರ್ಜನ್ಯ ಅತಿಯಾಗುತ್ತಿದೆ ಎಂಬ ಕೂಗು ಇದೀಗ ಎಲ್ಲೆಡೆ ಕೇಳಿ ಬರುತ್ತಿದ್ದು, ಮೆನ್ ಟು ಡಿಬೆಟ್, ಜಸ್ಟೀಸ್ ಫಾರ್ ಅತುಲ್ ಸುಭಾಷ್ (Atul Subhash), ಪುರುಷರಿಗಾಗಿ ರಾಷ್ಟ್ರೀಯ ಆಯೋಗ, ಪುರುಷರು ಎಟಿಎಮ್ಗಳಲ್ಲ ಎಂಬ ಹ್ಯಾಶ್ಟ್ಯಾಗ್ಗಳು ಕೂಡ ಹಲವು ತಿಂಗಳುಗಳಿಂದ ಸಾಮಾಜಿಕ ತಾಣದಲ್ಲಿ (Social Media) ಟ್ರೆಂಡ್ ಆಗುತ್ತಿವೆ. ಎಐ ಇಂಜಿನಿಯರ್ ಅತುಲ್ ಸುಭಾಷ್ ಆತ್ಮಹತ್ಯೆ (Suicide), ದೆಹಲಿಯ ಕೆಫೆ ಮಾಲೀಕರಾದ ಪುನೀತ್ ಖುರಾನಾ (Punith Kurana) ಹೊಸ ವರ್ಷದಂದೇ ಸಂಜೆ ಆತ್ಮಹತ್ಯೆ ಮಾಡಿಕೊಂಡ ನಂತರ […]