super easy skin care tips ಬೆಂಗಳೂರು ನಗರ

 ಈ ಮಾರ್ಗಗಳನ್ನು ಅನುಸರಿಸಿದರೆ ನೀವು ನೈಸರ್ಗಿಕವಾಗಿ ಕಾಲಜನ್ ಅಂಶವನ್ನು ಹೆಚ್ಚಿಸಿಕೊಳ್ಳಬಹುದು

  • January 3, 2025

ಕಾಲಜನ್ (collagen) ನಮ್ಮ ದೇಹದ ಸ್ನಾಯುಗಳು, ಮೂಳೆಗಳು, ಚರ್ಮ, ರಕ್ತನಾಳಗಳು, ಜೀರ್ಣಕಾರಿ ಅಂಗಗಳು ಇತ್ಯಾದಿಗಳಲ್ಲಿ ಕಂಡು ಬರುವ ಒಂದು ರೀತಿಯ ಪ್ರೋಟೀನ್ (Protein) ಆಗಿದೆ. ಈ ರೀತಿಯ ಪ್ರೋಟೀನ್ ನಮ್ಮ ದೇಹದಲ್ಲಿ ವಿಶೇಷವಾಗಿ ಹೇರಳವಾಗಿರುತ್ತದೆ. ನಮ್ಮ ಮೂಳೆಗಳು, ಚರ್ಮ, ಕೂದಲು, ಉಗುರುಗಳು ಇತ್ಯಾದಿಗಳಿಗೆ ದೃಢವಾದ ರಚನೆ ಮತ್ತು ಶಕ್ತಿಯನ್ನು ಒದಗಿಸುತ್ತದೆ. ದೇಹಕ್ಕೆ ಕಾಲಜನ್‌ನ ಪ್ರಾಮುಖ್ಯತೆ ಕಾಲಜನ್ ಸರಿಯಾದ ಪ್ರಮಾಣದಲ್ಲಿದ್ದರೆ ನಮ್ಮ ಚರ್ಮವು ನಯವಾಗಿ, ಮೃದುವಾಗಿ ಮತ್ತು ದೃಢವಾಗಿ ಉಳಿಯುತ್ತದೆ. ಆದರೆ ವಯಸ್ಸಾದಂತೆ, ಕಾಲಜನ್ ಉತ್ಪಾದನೆಯು ಕಡಿಮೆಯಾಗುತ್ತದೆ. ಮತ್ತು ಚರ್ಮದ […]