ಬೇರೆಯವರ ಸ್ಟೈಲ್ ನೋಡಿ ಮಕ್ಕಳನ್ನು ಬೆಳೆಸ್ತೀರಾ? ಈ ತಪ್ಪು ಮಾಡ್ಬೇಡಿ
ಮಗುವಿನ (Chilndren) ಬೆಳವಣಿಗೆ ಎಂಬುದು ಒಂದು ಅಸಾಮಾನ್ಯ ಪ್ರಕ್ರಿಯೆಯಾಗಿದ್ದು, ಮಕ್ಕಳ ಹಂತ ಹಂತದ ಬೆಳವಣಿಗೆಯನ್ನು ಪೋಷಕರು (Parents), ಗುರುಗಳು, ಆರೈಕೆದಾರರು ಅರ್ಥಮಾಡಿಕೊಳ್ಳಬೇಕಾಗುತ್ತದೆ ಎಂದು ಅಧ್ಯಯನ ಹೇಳುತ್ತದೆ. ಮಕ್ಕಳು...