Pan Card ನಲ್ಲಿ ನಿಮ್ಮ Date of Birth ತಪ್ಪಾಗಿದ್ಯಾ? ಆನ್ಲೈನ್ನಲ್ಲಿ ಹೀಗೆ...
ಇತ್ತೀಚಿನ ದಿನಗಳಲ್ಲಿ ಪ್ಯಾನ್ ಕಾರ್ಡ್ (Pan Cared) ಎಷ್ಟು ಮುಖ್ಯ ಎಂದು ಹೇಳಬೇಕಾಗಿಲ್ಲ. ಸರ್ಕಾರಿ ಕೆಲಸದಿಂದ (Government Job) ಹಿಡಿದು ಹಣಕಾಸಿನ ವಹಿವಾಟಿನವರೆಗೆ ಇದು ಅನಿವಾರ್ಯವಾಗಿದೆ. ಆದರೆ,...