ಮೋದಿ ಸರ್ಕಾರದಿಂದ ಮಾಸ್ಟರ್ಸ್ಟ್ರೋಕ್! ಅಮೆರಿಕ, ಯುರೋಪ್, ಚೀನಾ ಮತ್ತು ಜಪಾನ್ನಲ್ಲಿ ಭಾರತೀಯ ಉತ್ಪನ್ನಗಳಿಗೆ...
ಆಮದು ಮತ್ತು ರಫ್ತು ವಿದೇಶಿ ವ್ಯಾಪಾರದ ಸಾಧನವಾಗಿದೆ. ಒಂದು ದೇಶದ ಅರ್ಥಿಕ ಪರಿಸ್ಥಿತಿಯನ್ನು ಉತ್ತಮಗೊಳಿಸಲು ಆಮದಿಗಿಂತ ರಫ್ತು ಹೆಚ್ಚಾಗಿರಬೇಕು. ಸರಕು ಮತ್ತು ಸೇವೆಗಳನ್ನು ಇನ್ನೊಂದು ದೇಶಕ್ಕೆ ಮಾರಾಟ ಮಾಡುವಾಗ...