ಮನೆಯಲ್ಲಿ ಚಪ್ಪಲಿ ಸ್ಟ್ಯಾಂಡ್ ಈ ದಿಕ್ಕಿನಲ್ಲೇ ಇರಿಸಿ! ಇಲ್ಲದಿದ್ರೆ ಮನೆಗೆ ದಾರಿದ್ರ್ಯ ಅಂಟಿಕೊಳ್ಳುತ್ತೆ!
ಹಿಂದೂ ಧರ್ಮದಲ್ಲಿ (Hindu Religion) ವಾಸ್ತು ಶಾಸ್ತ್ರ (Vastu Shastra) ಬಹಳ ಮುಖ್ಯ. ಮನೆಯ (Home) ನಿರ್ಮಾಣದಿಂದ ಹಿಡಿದು ಅದರ ಅಲಂಕಾರದವರೆಗೆ ವಾಸ್ತುವನ್ನು ನೋಡಿಕೊಳ್ಳಲಾಗುತ್ತದೆ. ಮನೆಯಲ್ಲಿ ಶೂ ಮತ್ತು ಚಪ್ಪಲಿ ಇಡುವುದರಿಂದ ಹಿಡಿದು ಬಟ್ಟೆ ಇಡುವವರೆಗೂ ವಾಸ್ತು ಮುಖ್ಯವಾಗಿದೆ. ವಾಸ್ತು ಶಾಸ್ತ್ರದಲ್ಲಿ ಮನೆಯಲ್ಲಿ ಪಾದರಕ್ಷೆ, ಚಪ್ಪಲಿ ಇಡಲು ನಿಯಮಗಳಿವೆ. ಅದರ ಪ್ರಕಾರ, ಮನೆಯಲ್ಲಿ ಶೂ ಮತ್ತು ಚಪ್ಪಲಿಯನ್ನು ಇಡಲು ವಾಸ್ತು ಏನು ಹೇಳುತ್ತದೆ ಎಂದು ನೋಡೋಣ ಬನ್ನಿ. ಇದನ್ನು ನಿರ್ಲಕ್ಷಿಸಬೇಡಿ ಸನಾತನ ಧರ್ಮದಲ್ಲಿ ಅನೇಕ ಜ್ಯೋತಿಷ್ಯ ಪರಿಹಾರಗಳಿವೆ. […]