ಸೌತೆಕಾಯಿ ವಿಷಯಕ್ಕೆ ಜಗಳ; ತಂಗಿಯನ್ನೇ ಕೊಚ್ಚಿ ಕೊಲೆ ಮಾಡಿದ ಸೈಯದ್ ಫರ್ಮಾನ್
ಚಾಮರಾಜನಗರ: ಅಣ್ಣ-ತಂಗಿ (Brother-Sister) ಬಾಂಧವ್ಯ ಅಂದ್ರೆ ಇನ್ನೊಬ್ಬರಿಗೆ ಮಾದರಿಯಾಗುವಂತಿರಬೇಕು. ಎಷ್ಟೋ ಸಿನಿಮಾಗಳು ಈ ಅಣ್ಣ-ತಂಗಿ ಬಾಂಧವ್ಯನ ತೋರಿಸುವಂತಹ ಪ್ರಯತ್ನ ಮಾಡಿದೆ. ಅದೇ ರೀತಿ ಸೂಪರ್‌ಹಿಟ್ ಕೂಡಾ ಆಗಿದೆ. ಆದ್ರೆ ಇಲ್ಲೊಂದು ಕಡೆ ಸ್ವಂತ ಅಣ್ಣನೇ ತಂಗಿಯನ್ನು ಕೊಚ್ಚಿ ಕೊಚ್ಚಿ ಕೊಂದು ಬಿಟ್ಟಿದ್ದಾನೆ. ಕೇವಲ ಸೌತೆಕಾಯಿ ವಿಚಾರಕ್ಕೆ ನಡೆದೇ ಹೋಯ್ತು ತಂಗಿಯ ಮರ್ಡರ್. ಹೌದು, ಚಾಮರಾಜನಗರದಲ್ಲಿ ಅಣ್ಣನಿಂದಲೇ ತಂಗಿಯ ಬರ್ಬರವಾಗಿ ಹತ್ಯೆ ನಡೆದಿದೆ. ಕ್ಷುಲಕ ಕಾರಣಕ್ಕೆ ಶುರುವಾದ ಜಗಳ, ಅಂತ್ಯಗೊಂಡಿದ್ದು ತಂಗಿಯ ಸಾವಿನಲ್ಲಿ. ಹಾಗಿದ್ರೆ ಅಷ್ಟಕ್ಕೂ ತಂಗಿಯನ್ನು ಹತ್ಯೆ […]