deep-meaning-of-yellow-color ತುಮಕೂರು

ಹಳದಿ ಬಣ್ಣ ಕೇವಲ ಬಣ್ಣವಾಗಿರದೇ ಅಗಾಧವಾದ ಅರ್ಥವನ್ನು ಹೊಂದಿದೆ! ಏನ್ ಹೇಳುತ್ತೆ ಮನೋವಿಜ್ಞಾನ?

  • January 5, 2025

ನಮ್ಮಲ್ಲಿರುವ ಅನೇಕ ರೀತಿಯ ಬಣ್ಣಗಳಲ್ಲಿ ಹಳದಿ ಬಣ್ಣವು ತಕ್ಷಣವೇ ಎಲ್ಲರ ಗಮನವನ್ನು ಸೆಳೆಯುತ್ತದೆ ಅಂತ ಹೇಳಿದರೆ ಬಹುಶಃ ತಪ್ಪಾಗಲಿಕ್ಕಿಲ್ಲ. ಹಳದಿ ಬಣ್ಣ ಎಂದ ತಕ್ಷಣವೇ ನಮಗೆ ಸೂರ್ಯಕಾಂತಿ, ಸಂತೋಷ ಮತ್ತು ಆಶಾವಾದದ ಪದಗಳ ಅರ್ಥ ನಮ್ಮ ಕಣ್ಮುಂದೆ ಬರುತ್ತವೆ. ಈ ರೋಮಾಂಚಕ ಬಣ್ಣವು ಶತಮಾನಗಳಿಂದ ಮನಶ್ಶಾಸ್ತ್ರಜ್ಞರು, ಕಲಾವಿದರು ಮತ್ತು ಮಾರಾಟಗಾರರನ್ನು ಆಕರ್ಷಿಸಿದೆ. ಇದು ಈಗ ಕೇವಲ ಒಂದು ಬಣ್ಣವಾಗಿರದೆ, ಅದಕ್ಕಿಂತ ಹೆಚ್ಚು ಅದು ನಮ್ಮಲ್ಲಿ ಅನೇಕರ ಮನಸ್ಥಿತಿ, ಆಲೋಚನೆ ಮತ್ತು ನಡವಳಿಕೆಗಳ ಮೇಲೆ ಪ್ರಭಾವ ಬೀರುವ ಪ್ರಬಲ […]

never share these things with anyone ಚಿತ್ರದುರ್ಗ

ಈ 9 ವಿಚಾರಗಳನ್ನು ಯಾವುದೇ ಕಾರಣಕ್ಕೂ ಯಾರೊಂದಿಗೂ ಹಂಚಿಕೊಳ್ಳಬೇಡಿ! ಶೇರ್ ಮಾಡಿದ್ರೋ ಅಷ್ಟೇ ನಿಮ್ಮ ಕಥೆ!

  • January 5, 2025

ಪ್ರಾಮಾಣಿಕತೆ ಸಾಮಾನ್ಯವಾಗಿ ಒಳ್ಳೆಯ ನಡುವಳಿಕೆ, ಆದರೆ ನಿಮ್ಮ ಬಗ್ಗೆ ಕೆಲವು ವಿಷಯಗಳನ್ನು ಖಾಸಗಿಯಾಗಿ ಇಡುವುದು ನಿಮ್ಮ ಜೀವನದಲ್ಲಿ ಶಾಂತಿ ಹಾಗೂ ಆನಂದವನ್ನು ಮೂಡಿಸುತ್ತದೆ ಎಂದು ಹೇಳಲಾಗುತ್ತದೆ. ಮನೋವಿಜ್ಞಾನವು ಯಾರೊಂದಿಗೂ ಹಂಚಿಕೊಳ್ಳಬಾರದೆನ್ನುವ ಕೆಲವೊಂದು ವಿಷಯಗಳನ್ನು ತಿಳಿಸಿದ್ದು, ಇದು ಮಾನಸಿಕ ಶಾಂತಿ, ನೆಮ್ಮದಿಗೆ ಕಾರಣವಾಗುತ್ತದೆ ಎನ್ನಲಾಗಿದೆ. ಹಾಗಾದರೆ ಅದೇನು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ. * ಈ 9 ವಿಷಯಗಳನ್ನು ನೀವು ಯಾರೊಂದಿಗೂ ಹಂಚಿಕೊಳ್ಳಬಾರದು: 1) ಅಭದ್ರತೆ:ಅಭದ್ರತೆ ಎನ್ನುವುದು ಮಾನವನ ಭಾಗವಾಗಿದೆ. ಈ ಅಭದ್ರತೆಗಳನ್ನು ನಾವೇ ಒಪ್ಪಿಕೊಳ್ಳುವುದು ಮುಖ್ಯವಾಗಿದ್ದರೂ, ಅವುಗಳನ್ನು […]

must follow these bathing rules on winter ಚಿಕ್ಕಮಗಳೂರು

ಚಳಿಗಾಲದಲ್ಲಿ ಸ್ನಾನ ಮಾಡೋವಾಗ ಈ ನಿಯಮ ಮರೆಯ ಬೇಡಿ; ಇಲ್ಲ ಎಂದರೆ ಅಪಾಯ ತಪ್ಪಿದಲ್ಲ!

  • January 5, 2025

ಹೊಸ ವರ್ಷದ ಆರಂಭದೊಂದಿಗೆ (New Year) ಚಳಿಯೂ ಹೆಚ್ಚಾಗಿದೆ. ಈ ಚಳಿಗಾಲದಲ್ಲಿ (Winter Season), ರೋಗನಿರೋಧಕ ಶಕ್ತಿಯು ತುಂಬಾ ದುರ್ಬಲಗೊಳ್ಳುತ್ತದೆ ಮತ್ತು ಉತ್ತಮ ಆರೋಗ್ಯ ಮತ್ತು ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸುವ ಅವಶ್ಯಕತೆಯಿದೆ. ಈ ಕುರಿತಂತೆ ಆಯುರ್ವೇದ ವೈದ್ಯಾಧಿಕಾರಿ (Ayurvedic doctor) ಡಾ.ರಮೇಶ್ ಚಂದ್ ಜ್ಞಾನಿ ಅವರು ಕೆಲವು ಸಲಹೆಗಳನ್ನ ನೀಡಿದ್ದಾರೆ. ಚಳಿಗಾಲದಲ್ಲಿ ಆಹಾರದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು, ಈ ಅವಧಿಯಲ್ಲಿ ಹಿರಿಯರು (Senior Citizen) ಮತ್ತು ಮಕ್ಕಳ (Children) ಬಗ್ಗೆ ವಿಶೇಷ ಕಾಳಜಿ […]

how-to-change-date-of-birth-in-pan-card ಚಿಕ್ಕಬಳ್ಳಾಪುರ

Pan Card ನಲ್ಲಿ ನಿಮ್ಮ Date of Birth ತಪ್ಪಾಗಿದ್ಯಾ? ಆನ್‌‌ಲೈನ್‌‌ನಲ್ಲಿ ಹೀಗೆ ಚೇಂಜ್‌ ಮಾಡಿ!

  • January 5, 2025

ಇತ್ತೀಚಿನ ದಿನಗಳಲ್ಲಿ ಪ್ಯಾನ್ ಕಾರ್ಡ್ (Pan Cared) ಎಷ್ಟು ಮುಖ್ಯ ಎಂದು ಹೇಳಬೇಕಾಗಿಲ್ಲ. ಸರ್ಕಾರಿ ಕೆಲಸದಿಂದ (Government Job) ಹಿಡಿದು ಹಣಕಾಸಿನ ವಹಿವಾಟಿನವರೆಗೆ ಇದು ಅನಿವಾರ್ಯವಾಗಿದೆ. ಆದರೆ, ಪ್ಯಾನ್ ಕಾರ್ಡ್‌ನಲ್ಲಿ ನಿಮ್ಮ ಜನ್ಮದಿನಾಂಕ (Date Of Birth) ತಪ್ಪಾಗಿದ್ದರೆ ಹಲವು ಸಮಸ್ಯೆಗಳು ಎದುರಾಗುತ್ತವೆ. ತೆರಿಗೆ (Tax) ಮತ್ತು ಹಣಕಾಸಿನ ದಾಖಲೆಗಳು ನಿಖರವಾಗಿರಲು ತ್ವರಿತವಾಗಿ ನವೀಕರಿಸಬೇಕಾಗಿದೆ. ಈ ಪ್ರಕ್ರಿಯೆಯನ್ನು ಆನ್‌ಲೈನ್‌ನಲ್ಲಿ ಪೂರ್ಣಗೊಳಿಸಬಹುದು. ಇದರ ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ ನೋಡಿ. ಆನ್‌ಲೈನ್‌ನಲ್ಲಿ ಅಪ್‌ಡೇಟ್‌ ಮಾಡೋದು ಹೇಗೆ?  ಮೊದಲು ಯಾವುದೇ […]

invest 5 lakh get more benefits ಚಾಮರಾಜನಗರ

5 ಲಕ್ಷ ಹಣ ಹೂಡಿಕೆ ಮಾಡಿದರೆ ಮೆಚ್ಯೂರಿಟಿಯಲ್ಲಿ 15 ಲಕ್ಷ ಸಿಗುತ್ತೆ!

  • January 5, 2025

ನೀವು ಒಂದು ದೊಡ್ಡ ಮೊತ್ತವನ್ನು ಹೂಡಿಕೆ (Investment) ಮಾಡಲು ಬಯಸಿದರೆ, ಅದನ್ನು ಅಂಚೆ ಕಚೇರಿಯಲ್ಲಿ (Post Office) ಹೂಡಿಕೆ ಮಾಡಿ. ಇಲ್ಲಿ ನೀವು ಹೂಡಿಕೆ ಮಾಡಿದ ಮೊತ್ತದ ಮೂರು ಪಟ್ಟು ಹಣವನ್ನು (Money) ಯೋಜನೆಯ ಮೆಚ್ಯೂರಿಟಿಯಲ್ಲಿ ಪಡೆಯಬಹುದು. ಪೋಸ್ಟ್ ಆಫೀಸ್ ಟರ್ಮ್ ಡೆಪಾಸಿಟ್ (Post Office Term Deposit) ಅಂದರೆ ಪೋಸ್ಟ್ ಆಫೀಸ್ ಎಫ್‌ಡಿಯಲ್ಲಿ (FD) ನಿಮ್ಮ ಹಣವನ್ನು ಹೂಡಿಕೆ ಮಾಡುವುದು ಒಳ್ಳೆಯದು ಅಂತ ಹೇಳ್ತಾರೆ ಅನೇಕರು. ಅಂಚೆ ಕಚೇರಿಯಲ್ಲಿ 5 ವರ್ಷಗಳ ಎಫ್‌ಡಿ ಬ್ಯಾಂಕ್‌ಗಳಿಗಿಂತ ಉತ್ತಮ […]

china adopted manmohan singh rules ಗದಗ

ಮನಮೋಹನ್ ಸಿಂಗ್ ಆರ್ಥಿಕ ಸೂತ್ರಕ್ಕೆ ಮನಸೋತ ಚೀನಾ! 2008ರ ಸಿಂಗ್ ತಂತ್ರವನ್ನೇ ಅಳವಡಿಸಿಕೊಳ್ಳಲು ನಿರ್ಧಾರ!

  • January 5, 2025

2008 ರ ಭಾರತದ ಆರ್ಥಿಕ ಹಿಂಜರಿತವನ್ನು (Indian Economy) ನೀವು ನೆನಪಿಸಿಕೊಳ್ಳಬೇಕು. ಆಗ ಷೇರುಪೇಟೆ (Share Market) ಎಲ್ಲರನ್ನು ಬೆಚ್ಚಿ ಬೀಳಿಸುವಷ್ಟು ವೇಗವಾಗಿ ಕುಸಿದಿತ್ತು. ಒಂದು ರೀತಿಯಲ್ಲಿ, ದೇಶದ ದೊಡ್ಡ ಮಾರುಕಟ್ಟೆಗಳಲ್ಲಿ ಉತ್ಸಾಹವು ಕಳೆಗುಂದಿತ್ತು. ಹೆಚ್ಚಿನ ಸಂಖ್ಯೆಯ ಜನರು ತಮ್ಮ ಕೆಲಸ ಕಳೆದುಕೊಂಡು ದಿಕ್ಕಾಪಾಲಾಗಿದ್ದರು. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ (Dr Manmohan Singh) ಅವರಿಗೆ ದೇಶದ ಆರ್ಥಿಕತೆಯನ್ನು ಮರಳಿ ಹಳಿಗೆ ತರುವುದೇ ದೊಡ್ಡ ಸವಾಲಾಗಿತ್ತು. 10 ವರ್ಷಗಳ ಕಾಲ ಪ್ರಧಾನಿಯಾಗಿ ಸೇವೆ […]

atul subhash case trend started ಕೊಡಗು

ಅತುಲ್ ಸುಭಾಷ್, ಪುನೀತ್ ಖುರಾನಾ ಪ್ರಕರಣ! ಸೋಶಿಯಲ್ ಮೀಡಿಯಾದಲ್ಲಿ ಜೋರಾಯ್ತು ಮೆನ್ ಟು ಡಿಬೆಟ್

  • January 5, 2025

ಪುರುಷರ ಮೇಲೆ ದಬ್ಬಾಳಿಕೆ ದೌರ್ಜನ್ಯ ಅತಿಯಾಗುತ್ತಿದೆ ಎಂಬ ಕೂಗು ಇದೀಗ ಎಲ್ಲೆಡೆ ಕೇಳಿ ಬರುತ್ತಿದ್ದು, ಮೆನ್ ಟು ಡಿಬೆಟ್, ಜಸ್ಟೀಸ್ ಫಾರ್ ಅತುಲ್ ಸುಭಾಷ್ (Atul Subhash), ಪುರುಷರಿಗಾಗಿ ರಾಷ್ಟ್ರೀಯ ಆಯೋಗ, ಪುರುಷರು ಎಟಿಎಮ್‌ಗಳಲ್ಲ ಎಂಬ ಹ್ಯಾಶ್‌ಟ್ಯಾಗ್‌ಗಳು ಕೂಡ ಹಲವು ತಿಂಗಳುಗಳಿಂದ ಸಾಮಾಜಿಕ ತಾಣದಲ್ಲಿ (Social Media) ಟ್ರೆಂಡ್ ಆಗುತ್ತಿವೆ. ಎಐ ಇಂಜಿನಿಯರ್ ಅತುಲ್ ಸುಭಾಷ್ ಆತ್ಮಹತ್ಯೆ (Suicide), ದೆಹಲಿಯ ಕೆಫೆ ಮಾಲೀಕರಾದ ಪುನೀತ್ ಖುರಾನಾ (Punith Kurana) ಹೊಸ ವರ್ಷದಂದೇ ಸಂಜೆ ಆತ್ಮಹತ್ಯೆ ಮಾಡಿಕೊಂಡ ನಂತರ […]

r ashok asks action against dk shivakumar ಉತ್ತರ ಕನ್ನಡ

ಮಾರ್ಫಿಂಗ್ ವಿಡಿಯೋ ಪೋಸ್ಟ್‌ ಮಾಡಿ ಮಾನಹಾನಿ ಆರೋಪ, ಡಿಕೆಶಿ ವಿರುದ್ಧ ಕ್ರಮಕ್ಕೆ ಆರ್ ಅಶೋಕ್ ಪತ್ರ

  • January 5, 2025

ಬಸ್ ಟಿಕೆಟ್ ದರ (Bus Ticket Rate) ಏರಿಕೆ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಯೊಬ್ಬರಿಗೆ ವಿಪಕ್ಷ ನಾಯಕ ಆರ್ ಅಶೋಕ್ (R Ashok) ಅವರು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ಕಾಂಗ್ರೆಸ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಶೇರ್ ಮಾಡುವ ಮೂಲಕ  ಆರೋಪಿಸಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಆರ್ ಅಶೋಕ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾರ್ಫಿಂಗ್ (Morphing) ಮಾಡಿರುವ ವಿಡಿಯೋ ಶೇರ್ ಮಾಡಿ ಮಾನ ಹಾನಿ ಮಾಡಿದ್ದಾರೆ. ಹಾಗಾಗಿ ಅಂಥವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಪೊಲೀಸ್ […]

priyank kharge visited house ಉಡುಪಿ

ಪ್ರಿಯಾಂಕ್ ಖರ್ಗೆ ಕಡೆಯವರು ಮನೆಗೆ ಬಂದಿದ್ರು! ಮೃತ ಸಚಿನ್ ಸಹೋದರಿ ಸ್ಫೋಟಕ ಹೇಳಿಕೆ

  • January 5, 2025

ಬೀದರ್‌ನಲ್ಲಿ ಗುತ್ತಿಗೆದಾರ ಸಚಿನ್ ಆತ್ಮಹತ್ಯೆ (Sachin Suicide) ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ. ಆತ್ಮಹತ್ಯೆ ಮಾಡಿಕೊಂಡಿರುವ ಸಚಿನ್ ಅವರು ಡೆತ್ ನೋಟ್‌ನಲ್ಲಿ (Death Note) ಪ್ರಿಯಾಂಕ್ ಖರ್ಗೆ (Priyank Kharge) ಆಪ್ತ ರಾಜು ಕಪನೂರು (Raju Kapanooru) ಹೆಸರನ್ನು ಉಲ್ಲೇಖಿಸಿದ್ದಾರೆ. ಇದಾದ ಬಳಿಕ ಬಿಜೆಪಿ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಬಿಜೆಪಿ (BJP) ಆಗ್ರಹಿಸುತ್ತಿದ್ದಾರೆ. ಈ ನಡುವೆ ಮೃತ ಸಚಿನ್ ಪಾಂಚಾಳ್ ಅವರ ಸಹೋದರಿ ಸಚಿವ ಪ್ರಿಯಾಂಕ್ ಖರ್ಗೆ ಕಡೆಯಯವರು ಮನೆಗೆ ಬಂದಿದ್ದರು ಎಂದು ಹೇಳಿದರು. ಚುರುಕುಗೊಂಡ […]

living apart trend started ಟ್ರೆಂಡ್

ಟ್ರೆಂಡ್‌ ಆಗ್ತಿದೆ ಲಿವಿಂಗ್‌ ಅಪಾರ್ಟ್‌ ಟುಗೆದರ್‌; ಭಾರತದಲ್ಲಿ ಹಿಟ್ ಆಗುತ್ತಾ ಈ ಪ್ರವೃತ್ತಿ?

  • January 5, 2025

ಲಿವ್‌ ಇನ್‌ ಟುಗೆದರ್‌ (Live In Together) ಕಲ್ಪನೆ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ, ಆದರೆ ಈಗ ಟ್ರೆಂಡ್‌ (Trend) ಆಗ್ತಿರೋದು ಲಿವಿಂಗ್ ಅಪಾರ್ಟ್ ಟುಗೆದರ್ (Living Apart Together). ಹೌದು, ಪಾಶ್ಚಿಮಾತ್ಯ (Western) ದೇಶಗಳಲ್ಲಿ ಮದುವೆಯಾದವರಲ್ಲಿ ಈ ಒಂದು ಪ್ರವೃತ್ತಿ ಹೆಚ್ಚಾಗ್ತಿದೆ. ವಿವಾಹವಾಗಿ ಒಂದೇ ಮನೆಯಲ್ಲಿದ್ದುಕೊಂಡು ಸಣ್ಣ ಪುಟ್ಟ ಜಗಳ, ಗೊಂದಲ ಮಾಡಿಕೊಂಡು ಒಟ್ಟಿಗೆ ಇರೋದಕ್ಕಿಂತ ಪ್ರತ್ಯೇಕ ಮನೆಗಳಲ್ಲಿ ವಾಸಿಸುತ್ತಾ ಪರಸ್ಪರ ಖುಷಿಯಾಗಿರೋದು ಲಿವಿಂಗ್ ಅಪಾರ್ಟ್ ಟುಗೆದರ್‌ನ ಪರಿಕಲ್ಪನೆ. ಜಗಳ, ವೈಮನಸ್ಸು ಇದೆಲ್ಲಾ ಇರುತ್ತದೆ, ಆದರೆ […]