know about old and new tax regime ಶಿವಮೊಗ್ಗ

ಹೊಸ ತೆರಿಗೆ ಪದ್ಧತಿ Vs ಹಳೆಯ ತೆರಿಗೆ ಪದ್ಧತಿಯ ಪ್ರಸ್ತುತ ದರಗಳು, ವಿನಾಯಿತಿ ಹೀಗಿವೆ!

  • January 5, 2025

ಭಾರತವು ಫೆಬ್ರವರಿ 1, 2025 ರಂದು ಮಂಡಣೆಯಾಗಲಿರುವ ಕೇಂದ್ರ ಬಜೆಟ್ 2025-26 ರ (Union Budget 2025-26) ಪ್ರಮುಖ ಘೋಷಣೆಗಾಗಿ ಕಾಯುತ್ತಿದೆ,. ಆದಾಯ ತೆರಿಗೆ (Income Tax) ಎಂಬುದು ಹೆಚ್ಚು ನಿರೀಕ್ಷಿತ ವಿಷಯಗಳಲ್ಲಿ ಒಂದಾಗಿದ್ದು, ಸರ್ಕಾರವು ತೆರಿಗೆ ಪ್ರಯೋಜನಗಳನ್ನು ಅಥವಾ ಪ್ರಸ್ತುತ ಆದಾಯ ತೆರಿಗೆ ರಚನೆಗೆ ಹೊಂದಾಣಿಕೆಗಳನ್ನು ಸಮಾನವಾಗಿ ಪರಿಚಯಿಸುತ್ತದೆಯೇ ಎಂಬುದನ್ನು ನೋಡಲು ಭಾರತೀಯರು ಉತ್ಸುಕರಾಗಿದ್ದಾರೆ. ಬಹು ನಿರೀಕ್ಷಿತ ಪ್ರಕಟಣೆಗಳಲ್ಲಿ ವಾರ್ಷಿಕವಾಗಿ ರೂ 15 ಲಕ್ಷದವರೆಗೆ ಗಳಿಸುವ ವ್ಯಕ್ತಿಗಳಿಗೆ ಆದಾಯ ತೆರಿಗೆಯಲ್ಲಿ ಸಂಭವನೀಯ ಕಡಿತವಾಗಿದೆ. ಹೊಸ ತೆರಿಗೆ […]

2025 wil be lucky to these zodiac sign people ಶಿವಮೊಗ್ಗ

2025ರಲ್ಲಿ ಈ 3 ರಾಶಿಯವರಿಗೆ ಸಿಗಲಿದೆ ಅತಿದೊಡ್ಡ ಯಶಸ್ಸು! ಆ ರಾಶಿಗಳಾವುವು ಗೊತ್ತೇ?

  • January 5, 2025

ತಮ್ಮ ಜೀವನದಲ್ಲಿ ಯಶಸ್ಸನ್ನು (Success Life) ಬಯಸದವರು ಯಾರಿದ್ದಾರೆ ಹೇಳಿ? ಪ್ರತಿಯೊಬ್ಬರೂ ಯಶಸ್ಸು ಪಡೆಯಲೆಂದೇ ಹಗಲಿರುಳು ಶ್ರಮಿಸುತ್ತಾರೆ ಹಾಗೂ ಕಷ್ಟಪಡುತ್ತಾರೆ. ಇನ್ನು ಯಶಸ್ಸು ದೊರೆಯಲು ಅದೃಷ್ಟವಿದ್ದರೆ ಸಾಲದು ಜೊತೆಗೆ ಪರಿಶ್ರಮ ಕೂಡ ಇರಬೇಕು ಎನ್ನುತ್ತಾರೆ. ಅದೃಷ್ಟ (Lucky) ಹಾಗೂ ಕಷ್ಟಪಟ್ಟು ದುಡಿಯುವ ಛಲ ನಮ್ಮದಾಗಿದ್ದರೆ ಮಾತ್ರ ನಾವು ಮಾಡುವ ಕೆಲಸದಲ್ಲಿ ಯಶಸ್ಸು ದೊರೆಯುವುದು ನೂರಕ್ಕೆ ನೂರು ಸತ್ಯ. ಒಮ್ಮೊಮ್ಮೆ ಜಯ, ಗೆಲುವು ಎಂಬುದು ಅದೃಷ್ಟವನ್ನು ಆಧರಿಸಿಕೊಂಡಿರುತ್ತದೆ ಎಂಬ ಮಾತೂ ಸುಳ್ಳು. ಏಕೆಂದರೆ ನಾವು ಮಾಡುವ ಕೆಲಸದಲ್ಲಿ ಶ್ರಮ […]

simple way to do meditation ವಿಜಯಪುರ

ನೀವು ಧ್ಯಾನ ಮಾಡಲು ಶುರು ಮಾಡ್ಬೇಕಾ? ಇಲ್ಲಿವೆ ನೋಡಿ 7 ಸರಳ ಹಂತಗಳು!

  • January 5, 2025

ಧ್ಯಾನವು (Meditation) ದೇಹ (Body) ಮತ್ತು ಮನಸ್ಸನ್ನು (Mind) ಶಾಂತಗೊಳಿಸುವ (Calms) ಅತ್ಯಂತ ಪ್ರಾಚೀನ ಅಭ್ಯಾಸಗಳಲ್ಲಿ ಒಂದಾಗಿದೆ, ಇದು ಇಂದಿಗೂ ತುಂಬಾನೇ ಪ್ರಸ್ತುತವಾಗಿದೆ. ಇದು ಕೇವಲ ಮನಸ್ಸನ್ನು ಶಾಂತಗೊಳಿಸುವುದಲ್ಲದೆ, ಮಾನಸಿಕ ಸ್ಪಷ್ಟತೆ (Mental Clarity) ನೀಡುತ್ತದೆ, ಒಳಗಿನಿಂದ ನಿಮ್ಮನ್ನು ಗುಣಪಡಿಸುತ್ತದೆ. ಧ್ಯಾನ ಎಂಬುದು ನಿಮ್ಮನ್ನು ಭಾವನಾತ್ಮಕವಾಗಿ ಬಲಪಡಿಸುತ್ತದೆ ಮತ್ತು ಆರೋಗ್ಯಕರ ಜೀವನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಧ್ಯಾನ ಮಾಡಲು ಶಾಂತವಾದ ಸ್ಥಳ ಹುಡುಕಿಕೊಳ್ಳಿ ಯಶಸ್ವಿ ಧ್ಯಾನದ ಮೊದಲ ಹಂತವೆಂದರೆ ನೀವು ಸಂಪೂರ್ಣವಾಗಿ ಶಾಂತ ಮತ್ತು ವಿಶ್ರಾಂತಿ ಪಡೆಯುವ […]

ram charan gamechanger is set to release ವಿಜಯನಗರ

ಗೇಮ್ ಚೇಂಜರ್’ ಬೆನಿಫಿಟ್ ಶೋಗಳಿಗೆ ಸಿಕ್ತು ಗ್ರೀನ್ ಸಿಗ್ನಲ್, ರಾಮ್​ ಚರಣ್ ಟಿಕೆಟ್ ಬೆಲೆ ಕೂಡ ಏರಿಕೆ!

  • January 5, 2025

ಟಾಲಿವುಡ್ (Tollywood) ನಟ, ಮೆಗಾ ಹೀರೋ ರಾಮ್ ಚರಣ್ (Ram Charan) ಅಭಿನಯದ ಗೇಮ್​ ಚೇಂಜರ್​ ಸಿನಿಮಾ ಮೇಲೆ ಅಭಿಮಾನಿಗಳು ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಿನಿಮಾ ರಿಲೀಸ್​ಗೆ ಕೆಲವೇ ದಿನಗಳು ಬಾಕಿ ಇರುವಾಗ್ಲೆ ‘ಗೇಮ್ ಚೆಂಜರ್​’ ಟ್ರೇಲರ್​ (Game Changer Trailer) ಕೂಡ ರಿಲೀಸ್ ಆಗಿ ಸಖತ್ ಸದ್ದು ಮಾಡ್ತಿದೆ. ರಾಮ್​ ಚರಣ್​ ಮಾಸ್​ ಅವತಾರ, ಸಖತ್​ ಡೈಲಾಗ್​​ಗಳ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ರಾಮ್​ ಚರಣ್ ಅಭಿನಯದ ಗೇಮ್ ಚೇಂಜರ್ ಸಿನಿಮಾ ಬೆನಿಫಿಟ್ ಶೋ […]

varun dhawann film flops ರಾಯಚೂರು

ಬಜೆಟ್​ನ ಅರ್ಧವೂ ಬಂದಿಲ್ಲ! ಸೋತು ಸುಣ್ಣವಾಯ್ತು ಬೇಬಿ ಜಾನ್, ಕೀರ್ತಿ ಸುರೇಶ್ ಬಾಲಿವುಡ್ ಡಿಬಟ್ ಠುಸ್

  • January 5, 2025

ಅಟ್ಲಿ ಅವರ ಬಾಲಿವುಡ್ (Bollywood) ಚಿತ್ರ ‘ಬೇಬಿ ಜಾನ್’ ಮಿಶ್ರ ಪ್ರತಿಕ್ರಿಯೆ ಪಡೆಯುತ್ತಿದ್ದು ಕೀರ್ತಿ ಸುರೇಶ್ (Keerthy Suresh) ಅವರ ಬಾಲಿವುಡ್ ಡಿಬಟ್ ಠುಸ್ ಆಗಿದೆ. ಚಿತ್ರದ ಒಟ್ಟು ಕಲೆಕ್ಷನ್ ಸ್ಟೇಟಸ್ ಬಹಿರಂಗವಾಗಿದೆ. ‘ತೆರಿ’ ವಿಜಯ್ (Vijay) ಮತ್ತು ಸಮಂತಾ (Samantha Ruth Prabhu) ಅಭಿನಯದ ಅಟ್ಲಿ ನಿರ್ದೇಶನದ 2016 ರ ಚಿತ್ರ. ಚಿತ್ರವು ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಬಾಕ್ಸ್ ಆಫೀಸ್‌ನಲ್ಲೂ ಕಲೆಕ್ಷನ್ ಮಾಡಿತು. ಸುಮಾರು 8 ವರ್ಷಗಳ ನಂತರ ಅಟ್ಲಿ ಈ ಚಿತ್ರವನ್ನು ಹಿಂದಿಗೆ […]

special train alert ರಾಮನಗರ

ಪ್ರಯಾಣಿಕರಿಗೆ ಅಲರ್ಟ್; ಹುಬ್ಬಳ್ಳಿ, ರಿಷಿಕೇಶ್ ಸಾಪ್ತಾಹಿಕ ವಿಶೇಷ ಎಕ್ಸ್​ಪ್ರೆಸ್ ಕುರಿತು ಬಿಗ್ ಅಪ್​ಡೇಟ್ ಕೊಟ್ಟ ರೈಲ್ವೆ ಇಲಾಖೆ

  • January 5, 2025

ಎಸ್ಎಸ್ಎಸ್ ಹುಬ್ಬಳ್ಳಿ-ಯೋಗ ನಗರಿ ರಿಷಿಕೇಶ್ ನಡುವೆ ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ರೈಲನ್ನು ಮುಂದುವರಿಸಲು ನೈರುತ್ಯ ರೈಲ್ವೆ (Southwestern Railway Institute) ತೀರ್ಮಾನಿಸಿದೆ. ರೈಲು ಸಂಖ್ಯೆ 07363 ಎಸ್ಎಸ್ಎಸ್ ಹುಬ್ಬಳ್ಳಿ-ಯೋಗ ನಗರಿ ರಿಷಿಕೇಶ್ ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ಜನವರಿ 06 ರಿಂದ ಮುಂದಿನ ಆದೇಶದ ವರೆಗೆ ಪ್ರತಿ ಸೋಮವಾರ 20:30 ಗಂಟೆಗೆ ಎಸ್ಎಸ್ಎಸ್ ಹುಬ್ಬಳ್ಳಿಯಿಂದ (Hubballi News) ಹೊರಟು ಜನವರಿ 13 ಮತ್ತು 27, ಮತ್ತು ಫೆಬ್ರವರಿ 03,10 ಮತ್ತು 24, 2025 ರಂದು ಹೊರತುಪಡಿಸಿ […]

makar sankranti ಯಾದಗಿರಿ

ಮಕರ ಸಂಕ್ರಾಂತಿಯಂದು ಈ ಐದು ಮಂತ್ರವನ್ನು ಪಠಿಸಿ! ಅದೃಷ್ಟ ನಿಮ್ಮನ್ನು ಹುಡುಕಿ ಬರುತ್ತೆ!

  • January 5, 2025

ಮಕರ ಸಂಕ್ರಾಂತಿ (Makara Sankranti) ಹಿಂದೂ ಧರ್ಮದಲ್ಲಿ (Hindu Religion) ಒಂದು ಪ್ರಮುಖ ಹಬ್ಬವಾಗಿದೆ (Festival). ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸಿದ ನಂತರ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ಬಾರಿ ಮಕರ ಸಂಕ್ರಾಂತಿ ಜನವರಿ 14, 2025 ರ ಮಂಗಳವಾರ ಬರುತ್ತಿದೆ. ಈ ಹಬ್ಬವು ವಿಶೇಷವಾಗಿ ಸೂರ್ಯ ದೇವರ ಆರಾಧನೆಗೆ ಸಮರ್ಪಿತವಾಗಿದೆ. ಈ ಹಬ್ಬವು ದೈಹಿಕ ಮತ್ತು ಮಾನಸಿಕ ಶಕ್ತಿಯನ್ನು ಒದಗಿಸುವುದಲ್ಲದೆ, ಜೀವನದ ಕತ್ತಲೆಯನ್ನು ತೆಗೆದುಹಾಕುತ್ತದೆ. ಮಕರ ಸಂಕ್ರಾಂತಿಯ ದಿನದಂದು ವಿಶೇಷ ಮಂತ್ರಗಳನ್ನು ಪಠಿಸುವುದು ಸೂರ್ಯ ದೇವರ […]