ಧಾರವಾಡ

2025ರಲ್ಲಿ 12 ರಾಶಿಯವರಿಗೂ ಆರೋಗ್ಯದ ಸಮಸ್ಯೆ ಕಾಡುತ್ತೆ! ಜೀವನದಲ್ಲಿ ವಿವಿಧ ಬದಲಾವಣೆ ಉಂಟಾಗುತ್ತೆ

new year prediction

2025ರ ಆರಂಭದಲ್ಲಿ (New Year) ನೀವು ಈ ವಿಷಯಗಳನ್ನು ತಿಳಿದಿಟ್ಟುಕೊಂಡರೆ ಯಾವುದೇ ತೊಂದರೆಗಳನ್ನು (Problems) ಎದುರಿಸಬೇಕಾಗಿಲ್ಲ. ನಿಮ್ಮ ಜೀವನವು (Life) ಕ್ರಿಯಾತ್ಮಕವಾಗಿರುತ್ತದೆ. ಅಡೆತಡೆಗಳನ್ನು ನಿವಾರಿಸುವ ಮೂಲಕ ಮತ್ತು ಹಣವನ್ನು (Money) ಸಂಪಾದಿಸುವ ಮೂಲಕ ನೀವು ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ವಿದ್ಯಾರ್ಥಿಗಳಿಂದ ಹಿಡಿದು ದುಡಿಯುವ ಜನರವರೆಗೆ, ಈ ವಿಶೇಷ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು.

ಪ್ರತಿಯೊಬ್ಬರೂ ಎಚ್ಚರದಿಂದಿರಿ

ನೀವು ಸ್ವಲ್ಪ ಜಾಗರೂಕರಾಗಿದ್ದಲ್ಲಿ ಪ್ರತಿ ಕ್ಷಣದ ಲಾಭವನ್ನು ಪಡೆಯುತ್ತೀರಾ. ಈ ವರ್ಷ ನಿಮಗೆ ಉತ್ತಮ ವರ್ಷವಾಗಿರುತ್ತದೆ. ಹೊಸ ವರ್ಷದಲ್ಲಿ, ನಾಲ್ಕು ಗ್ರಹಗಳಾದ ಶನಿ, ರಾಹು, ಕೇತು ಮತ್ತು ಗುರು ತಮ್ಮ ದೀರ್ಘಕಾಲೀನ ಸ್ಥಾನಗಳನ್ನು ಬದಲಾಯಿಸುತ್ತಿದ್ದಾನೆ. ಇದರ ಪರಿಣಾಮವಾಗಿ, ಹನ್ನೆರಡು ರಾಶಿಚಕ್ರ ಚಿಹ್ನೆಗಳ ಜೀವನದಲ್ಲಿ ವಿವಿಧ ಬದಲಾವಣೆಗಳು ಉಂಟಾಗುತ್ತವೆ ಎಂದು ಜ್ಯೋತಿಶಿ ಎಸ್ ಕುಮಾರ್ ಹೇಳಿದ್ದಾರೆ.

ಮೇಷ ರಾಶಿ: ಈ ವರ್ಷ ಆರ್ಥಿಕವಾಗಿ ಉತ್ತಮವಾಗಿರುತ್ತದೆ. ಮದುವೆಯಾಗದ ಮತ್ತು ಮಕ್ಕಳಿಲ್ಲದವರು ಮದುವೆಯಾಗಿ ಮಕ್ಕಳನ್ನು ಹೊಂದುವ ಸಾಧ್ಯತೆಯಿದೆ. ಉದ್ಯೋಗಗಳನ್ನು ಬದಲಾಯಿಸಲು ಪ್ರಯತ್ನಿಸಿದರೆ ನೀವು ಯಶಸ್ವಿಯಾಗುತ್ತೀರಿ.

ವೃಷಭ ರಾಶಿ: ನೀವು ಜೀವನಶೈಲಿಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳದಿದ್ದರೆ, ಖರ್ಚುಗಳು ಹೆಚ್ಚಾಗುತ್ತವೆ. ವಿಶೇಷವಾಗಿ ದೇಹದ ವಿಷಯದಲ್ಲಿ, ನೀವು ಜಾಗರೂಕರಾಗಿರಬೇಕು

ಮಿಥುನ ರಾಶಿ: ಈ ರಾಶಿಯ ಜನರು ಈ ವರ್ಷ ವಿವಿಧ ಅವಕಾಶಗಳನ್ನು ಕಳೆದುಕೊಳ್ಳಬಹುದು. ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಇದೆ. ಆಸ್ಪತ್ರೆಗೆ ದಾಖಲಾಗುವಂತಹ ಪರಿಸ್ಥಿತಿ ಉದ್ಭವಿಸಬಹುದು ಎಚ್ಚರ.

You may also like

unscientific hamps problem
ಧಾರವಾಡ

ಅವೈಜ್ಞಾನಿಕ ರೋಡ್ ಹಂಪ್‌ಗೆ ಕೈ ಮುಖಂಡನ ಪುತ್ರ ಬಲಿ! ಕೊನೆಗೂ ಎಚ್ಚೆತ್ತ ಪ್ರಾಧಿಕಾರ

ರಸ್ತೆ ಅಪಘಾತ (Accident) ತಪ್ಪಿಸಲು ವಾಹನ ಸವಾರರ ಸ್ಪೀಡ್ ಕಂಟ್ರೋಲ್‌ಗೆ (Speed Control) ಅಂತಾ ರೋಡ್ ಹಂಪಗಳನ್ನು (Road Hump) ಮಾಡಲಾಗುತ್ತದೆ. ಆದರೆ ಅದೇ ರೋಡ್ ಹಂಪ್‌ನಿಂದ